ಅಹಮದಾಬಾದ್: ಐಪಿಎಲ್ 16ನೇ ಆವೃತ್ತಿಯಲ್ಲಿ ಮೇ 4ರಂದು ನಡೆದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಕೋಲ್ಕೊತಾ ನೈಟ್ ರೈಡರ್ಸ್ ತಂಡ ಐದು ವಿಕೆಟ್ಗಳ ರೋಚಕ ವಿಜಯ ದಾಖಲಿಸಿತು. ಈ ತಂಡಗಳು ಐಪಿಎಲ್ ಅಂಕಪಟ್ಟಿಯಲ್ಲಿ ಕೆಳ ಕ್ರಮಾಂಕದಲ್ಲಿ ಇದ್ದ ಕಾರಣ ದೊಡ್ಡ ಬದಲಾವಣೆ ಉಂಟಾಗಿಲ್ಲ. ಆದಾಗ್ಯೂ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ ತಂಡಗಳ ಸ್ಥಾನ ಹೇಗಿದೆ ಎಂದು ನೋಡೋಣ.
ತಂಡ | ಪಂದ್ಯ | ಗೆಲುವು | ಸೋಲು | ಅಂಕಗಳು | ನೆಟ್ ರನ್ರೇಟ್ |
ಗುಜರಾತ್ ಟೈಟನ್ಸ್ | 8 | 6 | 2 | 12 | +0.532 |
ಲಕ್ನೊ ಸೂಪರ್ ಜಯಂಟ್ಸ್ | 10 | 5 | 4 | 11 | +0.639 |
ಚೆನ್ನೈ ಸೂಪರ್ ಕಿಂಗ್ಸ್ | 10 | 5 | 4 | 10 | +0.329 |
ರಾಜಸ್ಥಾನ್ ರಾಯಲ್ಸ್ | 9 | 5 | 4 | 10 | +0.800 |
ಆರ್ಸಿಬಿ | 9 | 5 | 4 | 10 | -0.030 |
ಮುಂಬಯಿ ಇಂಡಿಯನ್ಸ್ | 9 | 5 | 4 | 10 | -0.373 |
ಪಂಜಾಬ್ ಕಿಂಗ್ಸ್ | 10 | 5 | 5 | 10 | -0.472 |
ಕೆಕೆಆರ್ | 10 | 4 | 6 | 8 | -0.103 |
ಎಸ್ಆರ್ಎಚ್ | 9 | 3 | 6 | 6 | -0.540 |
ಡೆಲ್ಲಿ ಕ್ಯಾಪಿಟಲ್ಸ್ | 8 | 2 | 6 | 4 | -0..768 |
ಇದನ್ನೂ ಓದಿ IPL 2023 : ಗುಜರಾತ್ ವಿರುದ್ಧ ಮುಂಬಯಿ ಇಂಡಿಯನ್ಸ್ ತಂಡಕ್ಕೆ 55 ರನ್ ಹೀನಾಯ ಸೋಲು
ಆರೆಂಜ್ ಕ್ಯಾಪ್ | ಪರ್ಪಲ್ ಕ್ಯಾಪ್ |
ಫಾಫ್ ಡು ಪ್ಲೆಸಿಸ್(ಆರ್ಸಿಬಿ) | ಮೊಹಮ್ಮದ್ ಶಮಿ (ಗುಜರಾತ್ ಟೈಟನ್ಸ್) |
466ರನ್ಗಳು | 17 ವಿಕೆಟ್ |