ವಾಷಿಂಗ್ಟನ್ ಸುಂದರ್ ಅವರ ಟ್ವಿಟರ್ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿ ಕ್ರಿಪ್ಟೋಕರೆನ್ಸಿಗಳ ಬಗ್ಗೆ ಮಾಹಿತಿ ಹಾಗೂ ಅದರ ಲಿಂಕ್ಗಳನ್ನು ಪೋಸ್ಟ್ ಮಾಡಿದ್ದಾರೆ.
ಕೆಕೆಆರ್ ಪರ ಅದ್ಭುತ ಪ್ರದರ್ಶನ ನೀಡಿರುವ ರಿಂಕು ಸಿಂಗ್ ಇದೀಗ ಮಾಲ್ಡೀವ್ಸ್ನಲ್ಲಿ ರಜಾದ ಮಜಾ ಸವಿಯುತ್ತಿದ್ದಾರೆ.
ಋತುರಾಜ್ ಗಾಯಕ್ವಾಡ್ ಹಾಗೂ ಕ್ರಿಕೆಟರ್ ಆಗಿರುವ ಉತ್ಕರ್ಷ ಪವಾರ್ ಅವರು ಐಪಿಎಲ್ 2023ನೇ ಆವೃತ್ತಿಯ ಫೈನಲ್ ಪಂದ್ಯದ ವೇಳೆ ಜತೆಯಾಗಿ ಕಾಣಿಸಿಕೊಂಡಿದ್ದರು.
ಐಪಿಎಲ್ 2023 ರಲ್ಲಿ ಆಟದ ಕಿರು ಸ್ವರೂಪದಲ್ಲಿ ಶುಬ್ಮನ್ ಗಿಲ್ ಅವರ ಸ್ಥಾನಮಾನದ ಏರಿಕೆಯ ಬಗ್ಗೆ ಗ್ಯಾರಿ ಕರ್ಸ್ಟನ್ ವಿವರವಾಗಿ ಮಾತನಾಡಿದರು.
ಮುಂಬಯಿ ಕೋಕಿಲಾಬೆನ್ ಆಸ್ಪತ್ರೆಯ ವೈದ್ಯರು ಧೋನಿಯ ಎಡಗಾಲಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ ಎಂಬುದಾಗಿ ಕ್ರಿಕೆಟ್ಬಜ್ ವರದಿ ಮಾಡಿದೆ.
ಐಪಿಎಲ್ ವೇಳೆ ಮೊಣಕಾಲು ನೋವಿಗೆ ಒಳಗಾಗಿದ್ದ ಧೋನಿ ಶೀಘ್ರ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಫೈನಲ್ನಲ್ಲಿ ಹಾರ್ದಿಕ್ ಪಾಂಡ್ಯ ಅವರು ಮೋಹಿತ್ ಜತೆಗೆ ಸ್ವಲ್ಪ ಸಮಯ ಮಾತುಕತೆ ನಡೆಸಿದ್ದೇ ತಂಡದ ಸೋಲಿಗೆ ಕಾರಣ ಎಂದು ಸೆಹವಾಗ್ ಹೇಳಿದ್ದಾರೆ
ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ರಾಜಕೀಯಕ್ಕೆ ಪ್ರವೇಶಿಸಬೇಕು ಎಂದು ಆನಂದ್ ಮಹೀಂದ್ರಾ ಸಲಹೆ ನೀಡಿದ್ದಾರೆ.
ಈ ಬಾರಿಯ ಐಪಿಎಲ್ ಕ್ರಿಕೆಟ್ ಪ್ರಿಯರಿಗೆ ಸಾಕಷ್ಟು ಥ್ರಿಲ್ ಕೊಟ್ಟಿದೆ. ಮಧ್ಯೆ ವಿರಾಟ್ ಕೊಹ್ಲಿ- ಗಂಭೀರ್ ಕೋಳಿ ಜಗಳದಂಥ ಪ್ರಕರಣಗಳು ನಡೆದರೂ ಅವು ಅಷ್ಟೇ ಬೇಗ ನೆನಪಿನಿಂದ ಮರೆಯಾಗಿವೆ. ಈ ಸಲವೂ ಕಪ್ ನಮ್ಮದಾಗಲಿಲ್ಲ ಎಂದು...
ಐಪಿಎಲ್ 2023 ರ ಫೈನಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗುಜರಾತ್ ಟೈಟನ್ಸ್ ತಂಡವನ್ನು ಐದು ವಿಕೆಟ್ಗಳಿಂದ ಸೋಲಿಸಿ ಚಾಂಪಿಯನ್ಪಟ್ಟ ಅಲಂಕರಿಸಿತ್ತು.