Site icon Vistara News

IPL 2023 : ಐಪಿಎಲ್​ ಟೂರ್ನಿಯ ಅಂಕಪಟ್ಟಿ ಇಲ್ಲಿದೆ, ಯಾವ ತಂಡಕ್ಕೆ ಎಷ್ಟು ಅಂಕಗಳು ನೋಡಿ

Here is the table of IPL tournament, see how many points for which team?

#image_title

ಮುಂಬಯಿ: ಐಪಿಎಲ್​ 16ನೇ ಆವೃತ್ತಿಯಲ್ಲಿ ಒಟ್ಟು ಆರು ಪಂದ್ಯಗಳು ಮುಗಿದಿವೆ. ಪಂದ್ಯಗಳು ಜಿದ್ದಾಜಿದ್ದಿನಿಂದ ಕೂಡಿದ್ದು, ಅಭಿಮಾನಿಗಳ ಉತ್ಸಾಹವೂ ಹೆಚ್ಚಾಗಿದೆ. ಇವೆಲ್ಲದರ ನಡುವೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯುವ ತಂಡ ಯಾವುದು ಎಂಬ ಕುತೂಹಲವೂ ಹೆಚ್ಚಿದೆ. ಹೀಗಾಗಿ ಅಂಕಪಟ್ಟಿಯ ವಿಸ್ತೃತ ವಿವರಣೆಯಲ್ಲಿ ಇಲ್ಲಿ ನೀಡಲಾಗಿದೆ.

ತಂಡಆಡಿದ ಪಂದ್ಯಗೆಲುವುಸೋಲುಅಂಕಗಳುನೆಟ್​ ರನ್​ರೇಟ್​
ರಾಜಸ್ಥಾನ್​ ರಾಯಲ್ಸ್​11023.600
ರಾಯಲ್​ ಚಾಲೆಂಜರ್ಸ್​ ಬೆಂಗಳೂರು11021.981
ಲಕ್ನೊ ಸೂಪರ್​ ಜಯಂಟ್ಸ್​​21120.950
ಗುಜರಾತ್ ಟೈಟನ್ಸ್​​11020.514
ಪಂಜಾಬ್​ ಕಿಂಗ್ಸ್​11020.438
ಚೆನ್ನೈ ಸೂಪರ್​ ಕಿಂಗ್ಸ್​21120.036
ಕೋಲ್ಕೊತಾ ನೈಟ್​ ರೈಡರ್ಸ್​​1010-0.438
ಮುಂಬಯಿ ಇಂಡಿಯನ್ಸ್​​1010-1.981
ಡೆಲ್ಲಿ ಕ್ಯಾಪಿಟಲ್ಸ್​1010-2.500
ಸನ್​ ರೈಸರ್ಸ್​ ಹೈದರಾಬಾದ್​​1010-3.600

ಆರೆಂಜ್​ ಕ್ಯಾಪ್​ಪರ್ಪಲ್​ ಕ್ಯಾಲ್​​
ಋತುರಾಜ್​ ಗಾಯಕ್ವಾಡ್​ ಗಯಕ್ವಾಡ್​ (ಸಿಎಸ್​ಕೆ)ಮಾರ್ಕ್​ ವುಡ್​ (ಎಲ್​ಎಸ್​ಜಿ)
149 ರನ್​ಗಳು8 ವಿಕೆಟ್​​

Exit mobile version