ಬೆಂಗಳೂರು: ಭಾರತದ ಆತಿಥ್ಯದಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವ ಕಪ್ (ICC World Cup 2023) ಟೂರ್ನಿ ಗುರುವಾರ ಆರಂಭಗೊಳ್ಳಲಿದೆ. ಒಟ್ಟು 48 ಪಂದ್ಯಗಳು ನಡೆಯಲಿದ್ದು, ಅಕ್ಟೋಬರ್ 5ರಿಂದ ನವೆಂಬರ್ 19ರ ತನಕ ಸಾಗಲಿದೆ. 10 ತಂಡಗಳು ಪೈಪೋಟಿ ನಡೆಸಲಿವೆ. ಕೂಟದ ಉದ್ಘಾಟನಾ ಪಂದ್ಯ ಮತ್ತು ಫೈನಲ್ ಪಂದ್ಯಗಳೆರಡೂ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಅಹಮದಾಬಾದ್ನ(ahmedabad stadium) ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ಒಟ್ಟು 5 ಪಂದ್ಯಗಳ ಆತಿಥ್ಯ ವಹಿಸಿಕೊಂಡಿದೆ. ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.
ವಿಶ್ವಕಪ್ ಪಂದ್ಯಗಳ ವೇಳಾಪಟ್ಟಿ
ದಿನಾಂಕ | ಪಂದ್ಯ | ತಾಣ |
ಅಕ್ಟೋಬರ್ 5 ಗುರುವಾರ | ಇಂಗ್ಲೆಂಡ್vsನ್ಯೂಜಿಲ್ಯಾಂಡ್ | ಅಹಮದಾಬಾದ್ |
ಅಕ್ಟೋಬರ್ 6 ಶುಕ್ರವಾರ | ಪಾಕಿಸ್ತಾನvsನೆದರ್ಲೆಂಡ್ಸ್ | ಹೈದರಾಬಾದ್ |
ಅಕ್ಟೋಬರ್ 7 ಶನಿವಾರ | ಬಾಂಗ್ಲದೇಶvsಅಫಘಾನಿಸ್ತಾನ | ಧರ್ಮಶಾಲಾ |
ಅಕ್ಟೋಬರ್ 7 ಶನಿವಾರ | ದಕ್ಷಿಣ ಆಫ್ರಿಕಾvsಶ್ರೀಲಂಕಾ | ದೆಹಲಿ |
ಅಕ್ಟೋಬರ್ 8 ಭಾನುವಾರ | ಭಾರತvsಆಸ್ಟ್ರೇಲಿಯಾ | ಚೆನ್ನೈ |
ಅಕ್ಟೋಬರ್ 9 ಸೋಮವಾರ | ನ್ಯೂಜಿಲ್ಯಾಂಡ್vsನೆದರ್ಲೆಂಡ್ಸ್ | ಹೈದರಾಬಾದ್ |
ಅಕ್ಟೋಬರ್ 10 ಮಂಗಳವಾರ | ಇಂಗ್ಲೆಂಡ್vsಬಾಂಗ್ಲಾದೇಶ | ಧರ್ಮಶಾಲಾ |
ಅಕ್ಟೋಬರ್ 10 ಮಂಗಳವಾರ | ಪಾಕಿಸ್ತಾನvsಶ್ರೀಲಂಕಾ | ಹೈದರಾಬಾದ್ |
ಅಕ್ಟೋಬರ್ 11 ಬುಧವಾರ | ಭಾರತvsಅಫಘಾನಿಸ್ತಾನ | ದೆಹಲಿ |
ಅಕ್ಟೋಬರ್ 12 ಗುರುವಾರ | ದಕ್ಷಿಣ ಆಫ್ರಿಕಾvsಆಸ್ಟ್ರೇಲಿಯಾ | ಲಕ್ನೋ |
ಅಕ್ಟೋಬರ್ 13 ಶುಕ್ರವಾರ | ನ್ಯೂಜಿಲ್ಯಾಂಡ್-ಬಾಂಗ್ಲಾದೇಶ | ಚೆನ್ನೈ |
ಅಕ್ಟೋಬರ್ 14 ಶನಿವಾರ | ಭಾರತvsಪಾಕಿಸ್ತಾನ | ಅಹಮದಾಬಾದ್ |
ಅಕ್ಟೋಬರ್ 15 ಭಾನುವಾರ | ಇಂಗ್ಲೆಂಡ್vsಅಫಘಾನಿಸ್ತಾನ | ದೆಹಲಿ |
ಅಕ್ಟೋಬರ್ 16 ಸೋಮವಾರ | ಆಸ್ಟ್ರೇಲಿಯಾvsಶ್ರೀಲಂಕಾ | ಲಕ್ನೋ |
ಅಕ್ಟೋಬರ್ 17 ಮಂಗಳವಾರ | ದಕ್ಷಿಣ ಆಫ್ರಿಕಾvsನೆದರ್ಲೆಂಡ್ಸ್ | ಧರ್ಮಶಾಲಾ |
ಅಕ್ಟೋಬರ್ 18 ಬುಧವಾರ | ನ್ಯೂಜಿಲ್ಯಾಂಡ್vsಅಫಘಾನಿಸ್ತಾನ | ಚೆನ್ನೈ |
ಅಕ್ಟೋಬರ್ 19 ಗುರುವಾರ | ಭಾರತvsಬಾಂಗ್ಲಾದೇಶ | ಪುಣೆ |
ಅಕ್ಟೋಬರ್ 20 ಶುಕ್ರವಾರ | ಆಸ್ಟ್ರೇಲಿಯಾvsಪಾಕಿಸ್ತಾನ | ಬೆಂಗಳೂರು |
ಅಕ್ಟೋಬರ್ 21 ಶನಿವಾರ | ಶ್ರೀಲಂಕಾvsನೆದರ್ಲೆಂಡ್ಸ್ | ಲಕ್ನೋ |
ಅಕ್ಟೋಬರ್ 21 ಶನಿವಾರ | ಇಂಗ್ಲೆಂಡ್vsದಕ್ಷಿಣ ಆಫ್ರಿಕಾ | ಮುಂಬಯಿ |
ಅಕ್ಟೋಬರ್ 22 ಭಾನುವಾರ | ಭಾರತvsನ್ಯೂಜಿಲ್ಯಾಂಡ್ | ಧರ್ಮಶಾಲ |
ಅಕ್ಟೋಬರ್ 23 ಸೋಮವಾರ | ಪಾಕಿಸ್ತಾನvsಅಫಘಾನಿಸ್ತಾನ | ಚೆನ್ನೈ |
ಅಕ್ಟೋಬರ್ 24 ಮಂಗಳವಾರ | ದಕ್ಷಿಣ ಆಫ್ರಿಕಾvsಬಾಂಗ್ಲಾದೇಶ | ಮುಂಬಯಿ |
ಅಕ್ಟೋಬರ್ 25 ಬುಧವಾರ | ಆಸ್ಟ್ರೇಲಿಯಾvsನೆದರ್ಲೆಂಡ್ಸ್ | ದೆಹಲಿ |
ಅಕ್ಟೋಬರ್ 26 ಗುರುವಾರ | ಇಂಗ್ಲೆಂಡ್vsಶ್ರೀಲಂಕಾ | ಬೆಂಗಳೂರು |
ಅಕ್ಟೋಬರ್ 27 ಶುಕ್ರವಾರ | ಪಾಕಿಸ್ತಾನvsದಕ್ಷಿಣ ಆಫ್ರಿಕಾ | ಚೆನ್ನೈ |
ಅಕ್ಟೋಬರ್ 28 ಶನಿವಾರ | ಆಸ್ಟ್ರೇಲಿಯಾvsನ್ಯೂಜಿಲ್ಯಾಂಡ್ | ಧರ್ಮಶಾಲ |
ಅಕ್ಟೋಬರ್ 28 ಶನಿವಾರ | ನೆದರ್ಲೆಂಡ್ಸ್vsಬಾಂಗ್ಲಾದೇಶ | ಕೋಲ್ಕತ್ತಾ |
ಅಕ್ಟೋಬರ್ 29 ಭಾನುವಾರ | ಭಾರತvsಇಂಗ್ಲೆಂಡ್ | ಲಕ್ನೋ |
ಅಕ್ಟೋಬರ್ 30 ಸೋಮವಾರ | ಆಸ್ಟ್ರೇಲಿಯvsಶ್ರೀಲಂಕಾ | ಪುಣೆ |
ಅಕ್ಟೋಬರ್ 31 ಮಂಗಳವಾರ | ಪಾಕಿಸ್ತಾನvsಬಾಂಗ್ಲಾದೇಶ | ಕೋಲ್ಕತ್ತಾ |
ನವೆಂಬರ್ 1 ಬುಧವಾರ | ನ್ಯೂಜಿಲ್ಯಾಂಡ್vsದಕ್ಷಿಣ ಆಫ್ರಿಕಾ | ಪುಣೆ |
ನವೆಂಬರ್ 2 ಗುರುವಾರ | ಭಾರತvsಶ್ರೀಲಂಕಾ | ಮುಂಬಯಿ |
ನವೆಂಬರ್ 3 ಶುಕ್ರವಾರ | ನೆದರ್ಲೆಂಡ್ಸ್vs ಅಫಘಾನಿಸ್ತಾನ | ಲಕ್ನೋ |
ನವೆಂಬರ್ 4 ಶನಿವಾರ | ಇಂಗ್ಲೆಂಡ್vsಆಸ್ಟ್ರೇಲಿಯಾ | ಅಹಮದಾಬಾದ್ |
ನವೆಂಬರ್ 4 ಶನಿವಾರ | ನ್ಯೂಜಿಲ್ಯಾಂಡ್vsಪಾಕಿಸ್ತಾನ | ಬೆಂಗಳೂರು |
ನವೆಂಬರ್ 5 ಭಾನುವಾರ | ಭಾರತvsದಕ್ಷಿಣ ಆಫ್ರಿಕಾ | ಕೋಲ್ಕತ್ತಾ |
ನವೆಂಬರ್ 6 ಸೋಮವಾರ | ಬಾಂಗ್ಲಾದೇಶvsಶ್ರೀಲಂಕಾ | ದೆಹಲಿ |
ನವೆಂಬರ್ 7 ಮಂಗಳವಾರ | ಆಸ್ಟ್ರೇಲಿಯಾvsಅಫಘಾನಿಸ್ತಾನ | ಮುಂಬಯಿ |
ನವೆಂಬರ್ 8 ಬುಧವಾರ | ಇಂಗ್ಲೆಂಡ್vsನೆದರ್ಲೆಂಡ್ಸ್ | ಪುಣೆ |
ನವೆಂಬರ್ 9 ಗುರುವಾರ | ನ್ಯೂಜಿಲ್ಯಾಂಡ್vsಶ್ರೀಲಂಕಾ | ಬೆಂಗಳೂರು |
ನವೆಂಬರ್ 10 ಶುಕ್ರವಾರ | ದಕ್ಷಿಣ ಆಫ್ರಿಕಾvsಅಫಘಾನಿಸ್ತಾನ | ಅಹಮದಾಬಾದ್ |
ನವೆಂಬರ್ 11 ಶನಿವಾರ | ಆಸ್ಟ್ರೇಲಿಯಾvsಬಾಂಗ್ಲಾದೇಶ | ಪುಣೆ |
ನವೆಂಬರ್ 11 ಶನಿವಾರ | ಇಂಗ್ಲೆಂಡ್vsಪಾಕಿಸ್ತಾನ | ಕೋಲ್ಕತ್ತಾ |
ನವೆಂಬರ್ 12 ಭಾನುವಾರ | ಭಾರತvsvsನೆದರ್ಲೆಂಡ್ಸ್ | ಬೆಂಗಳೂರು |
ನವೆಂಬರ್ 15 ಬುಧವಾರ | ಸೆಮಿಫೈನಲ್-1 | ಮುಂಬಯಿ |
ನವೆಂಬರ್ 16 ಗುರುವಾರ | ಸೆಮಿಫೈನಲ್-2 | ಕೋಲ್ಕತ್ತಾ |
ನವೆಂಬರ್ 19 ಭಾನುವಾರ | ಫೈನಲ್ | ಅಹಮದಾಬಾದ್ |
ಇದನ್ನೂ ಓದಿ ICC World Cup 2023: ಭಾರತ ತಂಡವನ್ನು ಕಂಡಾಗ ಪಾಕ್ ಆಟಗಾರರಲ್ಲಿ ನಡುಕ ಖಚಿತ; ಪಾಕ್ ಆಟಗಾರನಿಂದಲೇ ಅಚ್ಚರಿಯ ಹೇಳಿಕೆ
ಪಂದ್ಯಗಳು ನಡೆಯುವ ಸ್ಟೇಡಿಯಂಗಳು
ಅಹ್ಮದಾಬಾದ್- ನರೇಂದ್ರ ಮೋದಿ ಸ್ಟೇಡಿಯಂ; ಆಸನ ಸಾಮರ್ಥ್ಯ 1,32,000. ನಡೆಯುವ ಪಂದ್ಯಗಳು 5
ಕೋಲ್ಕೊತಾ- ಈಡನ್ ಗಾರ್ಡನ್ಸ್; ಆಸನ ಸಾಮರ್ಥ್ಯ 66,000. ನಡೆಯುವ ಪಂದ್ಯಗಳು 5
ಹೈದರಾಬಾದ್- ರಾಜೀವ್ ಗಾಂಧಿ ಸ್ಟೇಡಿಯಂ; ಆಸನ ಸಾಮರ್ಥ್ಯ 55,000. ನಡೆಯುವ ಪಂದ್ಯಗಳು 3
ಚೆನ್ನೈ- ಎಂ.ಎ. ಚಿದಂಬರಂ ಸ್ಟೇಡಿಯಂ; ಆಸನ ಸಾಮರ್ಥ್ಯ 50,000. ನಡೆಯುವ ಪಂದ್ಯಗಳು 5
ಲಕ್ನೋ-ವಾಜಪೇಯಿ ಏಕಾನಾ ಸ್ಟೇಡಿಯಂ; ಆಸನ ಸಾಮರ್ಥ್ಯ 50,000. ನಡೆಯುವ ಪಂದ್ಯಗಳು 5
ನವದೆಹಲಿ- ಅರುಣ್ ಜೇಟ್ಲಿ ಸ್ಟೇಡಿಯಂ; ಆಸನ ಸಾಮರ್ಥ್ಯ 42,000. ನಡೆಯುವ ಪಂದ್ಯಗಳು 5
ಬೆಂಗಳೂರು-ಎಂ. ಚಿನ್ನಸ್ವಾಮಿ ಸ್ಟೇಡಿಯಂ; ಆಸನ ಸಾಮರ್ಥ್ಯ 40,000. ನಡೆಯುವ ಪಂದ್ಯಗಳು 5
ಪುಣೆ- ಎಂ.ಸಿ.ಎ. ಸ್ಟೇಡಿಯಂ; ಆಸನ ಸಾಮರ್ಥ್ಯ 37,000. ನಡೆಯುವ ಪಂದ್ಯಗಳು 5
ಮುಂಬಯಿ- ವಾಂಖೇಡೆ ಸ್ಟೇಡಿಯಂ; ಆಸನ ಸಾಮರ್ಥ್ಯ 32,000. ನಡೆಯುವ ಪಂದ್ಯಗಳು 5
ಧರ್ಮಶಾಲಾ- ಎಚ್.ಪಿ.ಸಿ.ಎ ಸ್ಟೇಡಿಯಂ; ಆಸನ ಸಾಮರ್ಥ್ಯ 23,000. ನಡೆಯುವ ಪಂದ್ಯಗಳು 5