1. Lok Sabha Election 2024: ʼ40% ಆರೋಪ ಮಾಡಿ ಈಗ ಭ್ರಷ್ಟಾಚಾರ ಸಹಿಸಲಾಗದು…ʼ ಕಾಂಗ್ರೆಸ್ ಹೈಕಮಾಂಡ್ ಸಭೆಯಲ್ಲಿ ಯಾರು ಏನೆಂದರು?
ಹಿಂದೆ ನಾವೇ ಬಿಜೆಪಿ ಸರ್ಕಾರದ ಬಗ್ಗೆ 40% ಭ್ರಷ್ಟಾಚಾರದ ಆರೋಪ ಮಾಡಿದ್ದು, ಈಗ ಯಾವುದೇ ಭ್ರಷ್ಟಾಚಾರದ ಆರೋಪಕ್ಕೆ ತುತ್ತಾಗಬೇಡಿ ಎಂದು ಕೈ ನಾಯಕ ರಾಹುಲ್ ಗಾಂಧಿ, ಕರ್ನಾಟಕದ ಕಾಂಗ್ರೆಸ್ ಮುಖಂಡರಿಗೆ ಕಿವಿಮಾತು ಹೇಳಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ (Lok Sabha Election 2024) ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಹೈಕಮಾಂಡ್ ಸಭೆಯಲ್ಲಿ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಸಚಿವರು ಹಾಗೂ ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದಾರೆ. ಈ ಸಭೆಯಲ್ಲಿ ಯಾರ್ಯಾರು ಏನೇನು ಮಾತನಾಡಿದರು ಎಂಬ ಎಕ್ಸಕ್ಲೂಸಿವ್ ಮಾಹಿತಿ ವಿಸ್ತಾರ ನ್ಯೂಸ್‌ಗೆ ದೊರೆತಿದ್ದು, ಅದು ಇಲ್ಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. Lokayukta Raid : ಬಿಬಿಎಂಪಿ ರೆವಿನ್ಯೂ ಕಚೇರಿಗಳ ಮೇಲೆ ಲೋಕಾಯುಕ್ತ ಮೆಗಾ ರೇಡ್!
ಬಿಬಿಎಂಪಿ ರೆವಿನ್ಯೂ ಕಚೇರಿಗಳ (BBMP Revenue Office) ಮೇಲೆ ಲೋಕಾಯುಕ್ತ ಮೆಗಾ ರೇಡ್ (Lokayukta Raid) ನಡೆದಿದೆ. ಪದೇ ಪದೆ ದೂರುಗಳು ಕೇಳಿ ಬಂದಿದ್ದರಿಂದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರೇ ಖುದ್ದು ದಾಳಿ ನಡೆಸಿದ್ದಾರೆ. ಸ್ವತಃ ಅಖಾಡಕ್ಕೆ ಇಳಿದು ಭ್ರಷ್ಟ, ಸೋಮಾರಿ ಅಧಿಕಾರಿಗಳ ಬೆವರಿಳಿಸಿದ್ದಾರೆ. ಮಲ್ಲೇಶ್ವರಂ, ದೊಮ್ಮಲೂರು, ವಿದ್ಯಾರಣ್ಯಪುರ, ಜಯನಗರ, ಪದ್ಮನಾಭನಗರ, ಬನಶಂಕರಿ, ಬ್ಯಾಟರಾಯನಪುರ, ಬಸವನಗುಡಿ, ಜಯನಗರ, ಗಿರಿನಗರ, ಬೊಮ್ಮನಹಳ್ಳಿ, ಆರ್ ಆರ್ ನಗರ, ದಾಸರಹಳ್ಳಿ, ಯಶವಂತಪುರ ಸೇರಿದಂತೆ ಒಟ್ಟಾರೆಯಾಗಿ 45 ಕಡೆ ದಾಳಿ ನಡೆಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. . PM Narendra Modi : ಮೋದಿ ಭೇಟಿಯಾದ ಸಿಎಂ ಸಿದ್ದರಾಮಯ್ಯ; ಮೈಸೂರು ಅಂಬಾರಿ ಉಡುಗೊರೆ
4. Udupi Toilet Case : ರಾಜಭವನದ ಅಂಗಳ ಪ್ರವೇಶಿಸಲಿದೆ ಉಡುಪಿ ವಿಡಿಯೊ ಕೇಸ್; SIT ತನಿಖೆಗೆ ಬಿಜೆಪಿ ಒತ್ತಡ
5 .Lok Sabha: ಲೋಕಸಭೆಯಲ್ಲಿ ದಿಲ್ಲಿ ಸರ್ವೀಸ್ ಬಿಲ್ ಪಾಸ್! ಆಪ್‌ಗೆ ಭಾರೀ ಹಿನ್ನಡೆ, ಪ್ರತಿ ಪಕ್ಷಗಳು ವಾಕೌಟ್
7. Gyanvapi Case: ಜ್ಞಾನವಾಪಿ ಮಸೀದಿಯಲ್ಲಿ ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ ಅಸ್ತು; ಮುಸ್ಲಿಮರ ಅರ್ಜಿ ವಜಾ
8. Virat Kohli : ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಮತ್ತೆ ದೀರ್ಘ ಅವಧಿಯ ರಜೆ! ಯಾಕೆ ಗೊತ್ತೇ?
ಮತ್ತಷ್ಟು ಕ್ರೀಡಾ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
9. Anant Nag: ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಅನಂತ್‌ನಾಗ್; ಶಿವಣ್ಣ, ರಿಷಬ್ ಸ್ಪೆಷಲ್ ವಿಶ್
10. Human Dog Video : ಮಂಗನಿಂದ ಮಾನವ, ಮಾನವನಿಂದ ಶ್ವಾನ, 13 ಲಕ್ಷ ರೂ. ಖರ್ಚು ಮಾಡಿ ನಾಯಿಯಾದ!
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ