Site icon Vistara News

IPL 2023: ಮುಂಬಯಿ ಇಂಡಿಯನ್ಸ್​ ವಿರುದ್ಧ ಲಕ್ನೊ ತಂಡ ಗೆದ್ದ ಬಳಿಕ ಐಪಿಎಲ್ ಅಂಕಪಟ್ಟಿ ಈ ರೀತಿ ಇದೆ

IPL 2023 Lucknow Super Giants vs Mumbai Indians 63rd Match

#image_title

ಮುಂಬಯಿ: ಐಪಿಎಲ್​ 16ನೇ ಆವೃತ್ತಿಯ 63ನೇ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ವಿರುದ್ಧ ಲಕ್ನೊ ಸೂಪರ್​ ಜೈಂಟ್ಸ್ ತಂಡ 5 ರನ್​ಗಳ ರೋಚಕ ವಿಜಯ ಸಾಧಿಸಿದೆ. ಈ ಪಂದ್ಯದ ಬಳಿಕ ಐಪಿಎಲ್​ ಅಂಕಪಟ್ಟಿಯಲ್ಲಿ ಬದಲಾಣೆ ಆಗಿದೆ ಹಾಗೂ ಪ್ಲೇಆಫ್​ ಪೈಪೋಟಿ ಹೆಚ್ಚಾಗಿದೆ. ಈ ಪಂದ್ಯದ ಫಲಿತಾಂಶದ ಬಳಿಕ ಲಕ್ನೊ ತಂಡ ಮೂರನೇ ಸ್ಥಾನಕ್ಕೆ ಏರಿದ್ದರೆ ಮುಂಬಯಿ ತಂಡ ಮೂರರಿಂದ ನಾಲ್ಕಕ್ಕೆ ಇಳಿದಿದೆ.

ತಂಡಪಂದ್ಯಗೆಲುವುಸೋಲುಅಂಕಗಳುನೆಟ್​ ರನ್​ರೇಟ್​
ಗುಜರಾತ್ ಟೈಟನ್ಸ್​​139418+0.835
ಚೆನ್ನೈ ಸೂಪರ್​ ಕಿಂಗ್ಸ್137515+0.381
ಲಕ್ನೋ ಸೂಪರ್​ ಜೈಂಟ್ಸ್​127515+0.304
ಮುಂಬೈ ಇಂಡಿಯನ್ಸ್​​136714-0.128
ಆರ್​ಸಿಬಿ1265120.166
ರಾಜಸ್ಥಾನ್​ ರಾಯಲ್ಸ್​ ​1367120.140
ಕೆಕೆಆರ್​136712-0.256
ಪಂಜಾಬ್​ ಕಿಂಗ್ಸ್​115610-0.441
ಹೈದರಾಬಾದ್​​12488-0.575
ಡೆಲ್ಲಿ ಕ್ಯಾಪಿಟಲ್ಸ್​11478-0.605

ಇದನ್ನೂ ಓದಿ IPL 2023: ಅಗ್ರಸ್ಥಾನಿ ಗುಜರಾತ್​ಗೆ ಸೋಲುಣಿಸಿದ ಮುಂಬೈ ಇಂಡಿಯನ್ಸ್​

ಆರೆಂಜ್​ ಕ್ಯಾಪ್​ಪರ್ಪಲ್​ ಕ್ಯಾಪ್​
ಫಾಫ್​ ಡು ಪ್ಲೆಸಿಸ್​​(ಆರ್​ಸಿಬಿ​)ರಶೀದ್​ ಖಾನ್​​(ಗುಜರಾತ್​​)
631 ರನ್​ಗಳು23 ವಿಕೆಟ್​​
Exit mobile version