ಮುಂಬಯಿ: ಭಾನುವಾರ (ಮೇ14) ಐಪಿಎಲ್ 16ನೇ ಆವೃತ್ತಿಯಲ್ಲಿ ಎರಡು ಪಂದ್ಯಗಳು ನಡೆದವು. ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 112 ರನ್ಗಳ ಬೃಹತ್ ಜಯ ದಾಖಲಿಸಿದೆ. ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೋಲ್ಕೊತಾ ನೈಟ್ ರೈಡರ್ಸ್ ತಂಡ ಆರು ವಿಕೆಟ್ ಗೆಲುವು ದಾಖಲಿಸಿದೆ. ಈ ಪಂದ್ಯಗಳ ಬಳಿಕ ಐಪಿಎಲ್ ಟೂರ್ನಿಯ ಅಂಕಪಟ್ಟಿಯಲ್ಲಿ ಬದಲಾವಣೆಗಳು ಆಗಿವೆ.
ತಂಡ | ಪಂದ್ಯ | ಗೆಲುವು | ಸೋಲು | ಅಂಕಗಳು | ನೆಟ್ ರನ್ರೇಟ್ |
ಗುಜರಾತ್ ಟೈಟನ್ಸ್ | 12 | 8 | 4 | 16 | +0.761 |
ಚೆನ್ನೈ ಸೂಪರ್ ಕಿಂಗ್ಸ್ | 13 | 7 | 5 | 15 | +0.381 |
ಮುಂಬೈ ಇಂಡಿಯನ್ಸ್ | 12 | 7 | 6 | 14 | -0.117 |
ಲಕ್ನೋ ಸೂಪರ್ ಜೈಂಟ್ಸ್ | 12 | 6 | 6 | 12 | +0.633 |
ಆರ್ಸಿಬಿ | 12 | 6 | 5 | 12 | 0.166 |
ರಾಜಸ್ಥಾನ್ ರಾಯಲ್ಸ್ | 13 | 6 | 7 | 12 | 0.140 |
ಕೆಕೆಆರ್ | 13 | 6 | 7 | 12 | -0.256 |
ಪಂಜಾಬ್ ಕಿಂಗ್ಸ್ | 11 | 5 | 6 | 10 | -0.441 |
ಹೈದರಾಬಾದ್ | 10 | 4 | 6 | 8 | -0.472 |
ಡೆಲ್ಲಿ ಕ್ಯಾಪಿಟಲ್ಸ್ | 11 | 4 | 7 | 8 | -0.605 |
ಇದನ್ನೂ ಓದಿ IPL 2023: ಅಗ್ರಸ್ಥಾನಿ ಗುಜರಾತ್ಗೆ ಸೋಲುಣಿಸಿದ ಮುಂಬೈ ಇಂಡಿಯನ್ಸ್
ಆರೆಂಜ್ ಕ್ಯಾಪ್ | ಪರ್ಪಲ್ ಕ್ಯಾಪ್ |
ಫಾಫ್ ಡು ಪ್ಲೆಸಿಸ್(ಆರ್ಸಿಬಿ) | ರಶೀದ್ ಖಾನ್(ಗುಜರಾತ್) |
631 ರನ್ಗಳು | 23 ವಿಕೆಟ್ |