Site icon Vistara News

IPL 2023 : ಕೆಕೆಆರ್ ತಂಡವನ್ನು ಲಕ್ನೊ ತಂಡ ಸೋಲಿಸಿದ ಬಳಿಕ ಐಪಿಎಲ್ ಅಂಕಪಟ್ಟಿ ಹೇಗಿದೆ?

KKR LSG

#image_title

ಧರ್ಮಶಾಲಾ: ಶನಿವಾರ (ಮೇ20ರಂದು) ನಡೆದ ಐಪಿಎಲ್ 16ನೇ ಅವೃತ್ತಿಯ ಡಬಲ್​ ಹೆಡರ್​ ಪಂದ್ಯಗಳ ಬಳಿಕ ಬಳಿಕ ಅಂಕಪಟ್ಟಿಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಆದರೆ, ಚೆನ್ನೈ ಮತ್ತು ಲಕ್ನೊ ತಂಡ ಪ್ಲೇ ಆಫ್​ಕ್ಕೇರಿತು. ಮೊದಲ ಪಂದ್ಯದಲ್ಲಿ ಚೆನ್ನೈ ತಂಡ ಡೆಲ್ಲಿ ತಂಡವನ್ನು ಸೋಲಿಸಿ ಪ್ಲೇಆಫ್​ಗೆ ಅರ್ಹತೆ ಪಡೆದುಕೊಂಡಿದೆ. ರಾತ್ರಿ ನಡೆದ ಪಂದ್ಯದಲ್ಲಿ ಕೆಕೆಆರ್​ ತಂಡವನ್ನು ಎಲ್​ಎಸ್​​ಜಿ ಮಣಿಸಿದ ಎಲ್​ಎಸ್​ಜಿಯೂ ಪ್ಲೇಆಫ್​ಗೆ ಅರ್ಹತೆ ಪಡೆದುಕೊಂಡಿತು.

ತಂಡಪಂದ್ಯಗೆಲುವುಸೋಲುಅಂಕಗಳುನೆಟ್​ ರನ್​ರೇಟ್​
ಗುಜರಾತ್ ಟೈಟನ್ಸ್​​139418+0.835
ಚೆನ್ನೈ ಸೂಪರ್​ ಕಿಂಗ್ಸ್148517+0.652
ಲಕ್ನೋ ಸೂಪರ್​ ಜೈಂಟ್ಸ್​148517+0.284
ಆರ್​ಸಿಬಿ137614+0.180
ರಾಜಸ್ಥಾನ್​ ರಾಯಲ್ಸ್​ ​147714+0.148
ಮುಂಬೈ ಇಂಡಿಯನ್ಸ್​ ​137514-0.128
ಕೆಕೆಆರ್​146812-0.239
ಪಂಜಾಬ್​ ಕಿಂಗ್ಸ್​146812-0.304
ಡೆಲ್ಲಿ ಕ್ಯಾಪಿಟಲ್ಸ್​​​145910-0.808
ಹೈದರಾಬಾದ್​​13498-0.558
ಆರೆಂಜ್​ ಕ್ಯಾಪ್​ಪರ್ಪಲ್​ ಕ್ಯಾಪ್​
ಫಾಫ್​ ಡು ಪ್ಲೆಸಿಸ್​​(ಆರ್​ಸಿಬಿ​)ಮೊಹಮ್ಮದ್​ ಶಮಿ​​(ಗುಜರಾತ್​​)
702 ರನ್​ಗಳು23 ವಿಕೆಟ್​​
Exit mobile version