Site icon Vistara News

IPL 2023 : ಮುಂಬಯಿ ಇಂಡಿಯನ್ಸ್​ ವಿರುದ್ಧ ಆರ್​ಸಿಬಿ ಸೋತ ಬಳಿಕ ಐಪಿಎಲ್ ಅಂಕಪಟ್ಟಿ ಹೇಗಿದೆ?

Surya

Surya Kumar

ಮುಂಬಯಿ: ಮಂಗಳವಾರ (ಮೇ9ರಂದು) ನಡೆದ ಐಪಿಎಲ್​ 16ನೇ ಆವೃತ್ತಿಯ 54ನೇ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ತಂಡದ ವಿರುದ್ಧ ಆರ್​ಸಿಬಿ ತಂಡ 5 ವಿಕೆಟ್​ಗಳ ಸೋಲು ಕಂಡ ಬಳಿಕ ಅಂಕಪಟ್ಟಿಯಲ್ಲಿ ದೊಡ್ಡ ಬದಲಾವಣೆ ಆಗಿದೆ. ಎಂಟನೇ ಸ್ಥಾನದಲ್ಲಿದ್ದ ಮುಂಬಯಿ ಇಂಡಿಯನ್ಸ್ ತಂಡ ಏಕಾಏಕಿ ಮೂರನೇ ಸ್ಥಾನಕ್ಕೆ ಜಿಗಿದೆ. ನೆಟ್​ರನ್​ 11 ಪಂದ್ಯಗಳಲ್ಲಿ ಆರರಲ್ಲಿ ಗೆದ್ದು 12 ಅಂಕ ಪಡೆದುಕೊಂಡಿದೆ. ಆದರೆ, ನೆಟ್​ರನ್​ರೇಟ್​ ನೆಗೆಟಿವ್​​ ಇದೆ. ಆದರೆ ಆರ್​ಸಿಬಿ ತಂಡ ಒಂದು ಸ್ಥಾನ ಕಳೆದುಕೊಂಡು ಏಳನೇ ಸ್ಥಾನಕ್ಕೆ ಇಳಿದಿದೆ.

ತಂಡಪಂದ್ಯಗೆಲುವುಸೋಲುಅಂಕಗಳುನೆಟ್​ ರನ್​ರೇಟ್​
ಗುಜರಾತ್ ಟೈಟನ್ಸ್​​118316+0.951
ಚೆನ್ನೈ ಸೂಪರ್​ ಕಿಂಗ್ಸ್116413+0.409
ಮುಂಬಯಿ ಇಂಡಿಯನ್ಸ್​​ ​116512-0.255
ಲಕ್ನೋ ಸೂಪರ್​ಜೈಂಟ್ಸ್115611+0.294
ರಾಜಸ್ಥಾನ್​ ರಾಯಲ್ಸ್​115610+0.388
ಕೆಕೆಆರ್​115510-0.079
ಆರ್​ಸಿಬಿ ​​115610-0.345
ಪಂಜಾಬ್​ ಕಿಂಗ್ಸ್​115610-0.441
ಹೈದರಾಬಾದ್​​10468-0.472
ಡೆಲ್ಲಿ ಕ್ಯಾಪಿಟಲ್ಸ್​10468-0.529

ಇದನ್ನೂ ಓದಿ IPL 2023 : ರಾಜಸ್ಥಾನ್​ ವಿರುದ್ಧ ಸನ್​ ರೈಸರ್ಸ್​ ಹೈದರಾಬಾದ್ ತಂಡಕ್ಕೆ ರೋಚಕ 4 ವಿಕೆಟ್​ ಜಯ

ಆರೆಂಜ್​ ಕ್ಯಾಪ್​ಪರ್ಪಲ್​ ಕ್ಯಾಪ್​
ಫಾಫ್​ ಡು ಪ್ಲೆಸಿಸ್​​(ಆರ್​ಸಿಬಿ​)ಮೊಹಮ್ಮದ್​ ಶಮಿ(ಗುಜರಾತ್​)
511 ರನ್​ಗಳು19 ವಿಕೆಟ್​​
Exit mobile version