Site icon Vistara News

IPL 2023 : ಎಸ್​ಆರ್​ಎಚ್​ ವಿರುದ್ಧ ಆರ್​ಸಿಬಿ ಗೆದ್ದ ಬಳಿಕ ಐಪಿಎಲ್ ಅಂಕಪಟ್ಟಿ ಹೇಗಿದೆ?

How is the IPL points table after RCB's win over SRH?

#image_title

ಹೈದರಾಬಾದ್​ : ಐಪಿಎಲ್​ 16ನೇ ಅವೃತ್ತಿಯಲ್ಲಿ ಗುರುವಾರ ನಡೆದ 65ನೇ ಪಂದ್ಯದಲ್ಲಿ ಸನ್​ ರೈಸರ್ಸ್ ಹೈದರಾಬಾದ್ ತಂಡವನ್ನು ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ ಸುಲಭವಾಗಿ ಸೋಲಿಸಿದೆ. ಈ ಹಣಾಹಣಿಯ ಬಳಿಕ ಐಪಿಎಲ್ ಅಂಕಪಟ್ಟಿಯಲ್ಲಿ ಬದಲಾವಣೆಗಳು ಉಂಟಾಗಿದೆ. ಆಡಿರುವ 13 ಪಂದ್ಯಗಳಲ್ಲಿ ಏಳು ಗೆಲುವು ದಾಖಲಿಸಿರುವ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಪ್ಲೇಆಫ್​ ರೇಸ್​ನಲ್ಲಿ ನಿಂತಿದೆ. ಮುಂಬಯಿ ಇಂಡಿಯನ್ಸ್​ ತಂಡ ಐದನೇ ಸ್ಥಾನಕ್ಕೆ ಇಳಿದಿದೆ. ಐಪಿಎಲ್​ನ ಹೊಸ ಅಂಕಪಟ್ಟಿ ಈ ರೀತಿ ಇದೆ.

ತಂಡಪಂದ್ಯಗೆಲುವುಸೋಲುಅಂಕಗಳುನೆಟ್​ ರನ್​ರೇಟ್​
ಗುಜರಾತ್ ಟೈಟನ್ಸ್​​139418+0.835
ಚೆನ್ನೈ ಸೂಪರ್​ ಕಿಂಗ್ಸ್137515+0.381
ಲಕ್ನೋ ಸೂಪರ್​ ಜೈಂಟ್ಸ್​137515+0.304
ಆರ್​ಸಿಬಿ137614+0.180
ಮುಂಬೈ ಇಂಡಿಯನ್ಸ್​​137514-0.128
ರಾಜಸ್ಥಾನ್​ ರಾಯಲ್ಸ್​ ​1367120.140
ಕೆಕೆಆರ್​136712-0.256
ಪಂಜಾಬ್​ ಕಿಂಗ್ಸ್​136712-0.308
ಡೆಲ್ಲಿ ಕ್ಯಾಪಿಟಲ್ಸ್​​​135810-0.572
ಹೈದರಾಬಾದ್​​13498-0.558
ಆರೆಂಜ್​ ಕ್ಯಾಪ್​ಪರ್ಪಲ್​ ಕ್ಯಾಪ್​
ಫಾಫ್​ ಡು ಪ್ಲೆಸಿಸ್​​(ಆರ್​ಸಿಬಿ​)ಮೊಹಮ್ಮದ್​ ಶಮಿ​​(ಗುಜರಾತ್​​)
631 ರನ್​ಗಳು23 ವಿಕೆಟ್​​
Exit mobile version