Site icon Vistara News

IPL 2023 : ಐಪಿಎಲ್​ನ 62ನೇ ಪಂದ್ಯದ ಬಳಿಕ ಅಂಕಪಟ್ಟಿ ಹೇಗಿದೆ

IPL 2023

#image_title

ಮುಂಬಯಿ: ಐಪಿಎಲ್​ 16ನೇ ಆವೃತ್ತಿಯ 62ನೇ ಪಂದ್ಯದಲ್ಲಿ ಸನ್​ ರೈಸರ್ಸ್​ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಗುಜರಾತ್​ ಟೈಟನ್ಸ್ ತಂಡ 34 ರನ್​ಗಳಿಂದ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಶುಭ್​ಮನ್ ಗಿಲ್​ ಶತಕ ಬಾರಿಸಿ ಮಿಂಚಿದ್ದಾರೆ. ಈ ಪಂದ್ಯದ ಬಳಿಕ ಐಪಿಎಲ್​ ಅಂಕಪಟ್ಟಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಗುಜರಾತ್ ಅಗ್ರಸ್ಥಾನದಲ್ಲಿಯೇ ಇದ್ದು, ಇನ್ನೆರಡು ಅಂಕಗಳನ್ನು ಹೆಚ್ಚಿಸಿಕೊಂಡಿದೆ. ಹೈದರಾಬಾದ್ ತಂಡಕ್ಕೆ 9ನೇ ಸ್ಥಾನವೇ ಕಾಯಂ ಆಗಿದೆ.

ತಂಡಪಂದ್ಯಗೆಲುವುಸೋಲುಅಂಕಗಳುನೆಟ್​ ರನ್​ರೇಟ್​
ಗುಜರಾತ್ ಟೈಟನ್ಸ್​​139418+0.835
ಚೆನ್ನೈ ಸೂಪರ್​ ಕಿಂಗ್ಸ್137515+0.381
ಮುಂಬೈ ಇಂಡಿಯನ್ಸ್​​127614-0.117
ಲಕ್ನೋ ಸೂಪರ್​ ಜೈಂಟ್ಸ್​126612+0.633
ಆರ್​ಸಿಬಿ1265120.166
ರಾಜಸ್ಥಾನ್​ ರಾಯಲ್ಸ್​ ​1367120.140
ಕೆಕೆಆರ್​136712-0.256
ಪಂಜಾಬ್​ ಕಿಂಗ್ಸ್​115610-0.441
ಹೈದರಾಬಾದ್​​12488-0.575
ಡೆಲ್ಲಿ ಕ್ಯಾಪಿಟಲ್ಸ್​11478-0.605

ಇದನ್ನೂ ಓದಿ IPL 2023: ಅಗ್ರಸ್ಥಾನಿ ಗುಜರಾತ್​ಗೆ ಸೋಲುಣಿಸಿದ ಮುಂಬೈ ಇಂಡಿಯನ್ಸ್​

ಆರೆಂಜ್​ ಕ್ಯಾಪ್​ಪರ್ಪಲ್​ ಕ್ಯಾಪ್​
ಫಾಫ್​ ಡು ಪ್ಲೆಸಿಸ್​​(ಆರ್​ಸಿಬಿ​)ರಶೀದ್​ ಖಾನ್​​(ಗುಜರಾತ್​​)
631 ರನ್​ಗಳು23 ವಿಕೆಟ್​​
Exit mobile version