Site icon Vistara News

IND vs AUS Final Live: 6ನೇ ವಿಶ್ವಕಪ್​ ಕಿರೀಟ ಗೆದ್ದ ಆಸ್ಟ್ರೇಲಿಯಾ

World Cup cricket

IND vs AUS World Cup Final Match Live Updates

ಅಹಮದಾಬಾದ್:‌ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ವಿಶ್ವಕಪ್‌ ಫೈನಲ್‌ (ICC World Cup 2023) ಪಂದ್ಯದ ನಿರೀಕ್ಷೆ, ಕುತೂಹಲ, ಜೈಕಾರ, ಬೆಂಬಲ ಮುಗಿಲು ಮುಟ್ಟಿದೆ. ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಡಿಯಾ, ಇಂಡಿಯಾ ಎಂಬ ಘೋಷಣೆ ಮೊಳಗುತ್ತಿದೆ. ದೇಶಾದ್ಯಂತ ಭಾರತ ತಂಡದ ಗೆಲುವಿಗೆ ಪ್ರಾರ್ಥನೆ, ಪೂಜೆ, ಶುಭಾಶಯಗಳ ಸುರಿಮಳೆ ಸುರಿಯುತ್ತಿದೆ. ಶತಕೋಟಿ ಭಾರತೀಯರ ಕುತೂಹಲ, ಕೌತುಕ, ನಿರೀಕ್ಷೆ ಹೆಚ್ಚಿಸಿರುವ ಹೈವೋಲ್ಟೇಜ್‌ ಪಂದ್ಯದ ಕ್ಷಣಕ್ಷಣದ (IND vs AUS Final Live) ಮಾಹಿತಿ ಇಲ್ಲಿದೆ.

Sukhesha Padibagilu

ಭಾರತ ತಂಡ ಒತ್ತಡವಿಲ್ಲದೇ ನಿರಾಳವಾಗಿ ಆಡುತ್ತಿದೆ. ರೋಹಿತ್​ ಶರ್ಮಾ ಹಾಗೂ ಶುಭ್​ಮನ್ ಗಿಲ್​ ಉತ್ತಮವಾಗಿ ಆಡುತ್ತಿದ್ದಾರೆ ಮೊದಲ ಓವರ್​ನಲ್ಲಿ ಭಾರತ ತಂಡಕ್ಕೆ 3 ರನ್​ಗಳು ಲಭಿಸಿವೆ.

Abhilash B C

ದ್ವಿತೀಯ ಸೆತದಲ್ಲಿ 2 ರನ್​ ಗಳಿಸಿದ ರೋಹಿತ್​ ಶರ್ಮ

Abhilash B C

ಮೊದಲ ಎಸೆತಕ್ಕೆ ಎಲ್​ಬಿ ಮನವಿ ಮಾಡಿದ ಸ್ಟಾರ್ಕ್​

Abhilash B C

ಬ್ಯಾಟಿಂಗ್​ ಇನಿಂಗ್ಸ್​ ಆರಂಭಿಸಿದ ರೋಹಿತ್​ ಶರ್ಮ ಮತ್ತು ಶುಭಮನ್​ ಗಿಲ್​

Abhilash B C

ಪಂದ್ಯ ವೀಕ್ಷಿಸಲು ಬಂದ ಅಮೀತ್​ ಶಾ, ಹಿರಿಯ ಗಾಯಕಿ ಆಶಾ ಭೋಂಸ್ಲೆ

Exit mobile version