Site icon Vistara News

Commonwealth Games 2022 | ಕಣದಲ್ಲಿರುವ ಭಾರತ ಸ್ಪರ್ಧಿಗಳು ಯಾರು?

CWG-2022

ಬರ್ಮಿಂಗ್‌ಹ್ಯಾಂ: ಬರ್ಮಿಂಗ್‌ಹ್ಯಾಂನಲ್ಲಿ ಜುಲೈ 28ರಂದು ಆರಂಭವಾಗಲಿರುವ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ (Commonwealth 2022) 72 ದೇಶಗಳು ಭಾಗಿಯಾಗುತ್ತಿದೆ. ಅಂತೆಯೆ ಭಾರತವೂ ಈ ಹಿಂದಿಗಿಂತ ಅತಿ ಹೆಚ್ಚು ಪದಕ ಗೆಲ್ಲುವ ನಿರೀಕ್ಷೆಯೊಂದಿಗೆ ಆಂಗ್ಲರ ನಾಡಿಗೆ ಪ್ರಯಾಣ ಬೆಳೆಸಲಿದೆ.

ಈ ಕೂಟದಲ್ಲಿ ಒಟ್ಟು 213 ಭಾರತದ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. 108 ಪುರುಷರು ಹಾಗೂ 105 ಮಹಿಳೆಯರು ಈ ಕೂಟದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ. ಅಥ್ಲೆಟಿಕ್ಸ್‌, ಬ್ಯಾಡ್ಮಿಂಟ್ ಸೇರಿದಂತೆ ಒಟ್ಟು 10 ಕ್ರೀಡೆಗಳಲ್ಲಿ ಭಾರತದ ಆಟಗಾರರು ಭಾಗಿಯಾಗಲಿದ್ದು, ಕುರಿತ ಸಂಪೂರ್ಣ ವಿವರ ಇಲ್ಲಿದೆ.

ಅಥ್ಲೆಟಿಕ್ಸ್-‌ ಪುರುಷರು

ಕ್ರೀಡೆಆಟಗಾರರು
ಲಾಂಗ್‌ ಜಂಪ್ಎಂ. ಶ್ರೀಶಂಕರ್, ಮೊಹಮ್ಮದ್‌ ಅನೀಸ್‌ ಯಾಯ್ಯ
ಜಾವೆಲಿನ್‌ ಎಸೆತನೀರಜ್‌ ಚೋಪ್ರಾ, ಡಿ.ಪಿ ಮನು, ರೋಹಿತ್‌ ಯಾದವ್
ಟ್ರಿಪಲ್‌ ಜಂಪ್ಅಬ್ದುಲ್ಲಾ ಅಬೂಬಕೇರ್‌, ಎಲ್ದೋಸ್‌ ಪಾಲ್‌, ಪ್ರವೀಣ್‌ ಚಿತ್ರವೇಲ್
3000 ಮೀ. ಸ್ಟೀಪಲ್‌ ಚೇಸ್ಅವಿನಾಶ್‌ ಸಬ್ಲೆ
ಮ್ಯಾರಾಥಾನ್ನಿತೇಂದರ್‌ ರಾವತ್
4×400ಮೀ. ರಿಲೇನಿರ್ಮಲ್‌ ಟಾಮ್‌, ಮೊಹಮ್ಮದ್‌ ಅಜ್ಮಲ್‌, ನಾಗನಅಥನ್‌ ಪಂಡಿ, ರಾಜೇಶ್‌ ರಮೇಶ್‌, ಅರೊಕಿಯಾ ರಾಜೀವ್
ವಾಕಿಂಗ್‌ ರೇಸ್ಸಂದೀಪ್‌ ಕುಮಾರ್‌, ಅಮಿತ್‌ ಖತ್ರಿ

ಅಥ್ಲೆಟಿಕ್ಸ್-‌ ಮಹಿಳೆಯರು

ಕ್ರೀಡೆಆಟಗಾರರು
ಲಾಂಗ್‌ ಜಂಪ್ಆನ್ಸಿ ಸೊಜನ್
ಶಾಟ್‌ಪುಟ್ಮನ್‌ಪ್ರೀತ್‌ ಕೌರ್
ಹ್ಯಾಮರ್‌ ಎಸೆತಸರಿತಾ ರೊಮಿತ್‌ ಸಿಂಗ್‌, ಮಂಜು ಬಾಲಾ ಸಿಂಗ್
4×100ಮೀ. ರಿಲೆದೂತಿ ಚಾಂದ್‌f, ಹಿಮಾ ದಾಸ್‌, ಸ್ರಬನಿ ನಂದ, ಎಂವಿ ಜಿಲ್ನಾ, ಎನ್.ಎಸ್‌ ಸಿಮಿ
100ಮೀ ಹರ್ಡಲ್ಸ್ಜ್ಯೋತಿ ಯರ್ರಾಜಿ
10000ಮೀ ವಾಕಿಂಗ್‌ ರೇಸ್ಪ್ರಿಯಾಂಕಾ ಗೋಸ್ವಾಮಿ, ಭಾವ್ನಾ ಜಾಟ್‌
ಡಿಸ್ಕಸ್‌ ಎಸೆತನವ್ಜೀತ್‌ ಧಿಲ್ಲಾನ್‌, ಸೀಮಾ ಪೂನಿಯಾ
ಜಾವೆಲಿನ್‌ ಎಸೆತಅನ್ನು ರಾಣಿ, ಶಿಲ್ಪಾ ರಾಣಿ

ಬ್ಯಾಡ್ಮಿಂಟನ್‌- ಪುರುಷರು

ಸಿಂಗಲ್ಸ್:‌ ಲಕ್ಷ್ಯ ಸೇನ್‌, ಶ್ರೀಕಾಂತ್‌ ಕಿಡಂಬಿ
ಡಬಲ್ಸ್:‌ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ, ಚಿರಾಗ್‌ ಶೆಟ್ಟಿ, ಬಿ. ಸುಮೀತ್‌ ರೆಡ್ಡಿ

ಬ್ಯಾಡ್ಮಿಂಟನ್‌- ಮಹಿಳೆಯರು

ಸಿಂಗಲ್ಸ್:‌ ಪಿ.ವಿ ಸಿಂಧೂ, ಆಕರ್ಷಿ ಕಶ್ಯಪ್
ಡಬಲ್ಸ್:‌ ಅಶ್ವಿನಿ ಪೊನ್ನಪ್ಪ, ಗಾಯತ್ರಿ ಗೋಪಿಚಂದ್‌, ತ್ರಿಸಾ ಜೊಲ್ಲಿ

ಬಾಕ್ಸಿಂಗ್-‌ ಪುರುಷರು

ಬಾಕ್ಸರ್ವೇಟ್‌ ಕೆಟಗರಿ
ಶಿವ ಥಾಪಫ್ಲೈವೇಟ್‌ (51 ಕೆ.ಜಿ)
ಮೊಹಮ್ಮದ್‌ ಹುಸ್ಸಮುದ್ದೀನ್ಫೆದರ್‌ವೇಟ್‌ (57 ಕೆ.ಜಿ)
ಅಮಿತ್‌ ಪಂಗಾಲ್ಲೈಟ್‌‌ ವೆಲ್ಟರ್‌ವೇಟ್ (63.5‌ ಕೆ.ಜಿ)
ರೋಹಿತ್‌ ಟೊಕಸ್ವೆಲ್ಟರ್‌ವೇಟ್‌ (67 ಕೆ.ಜಿ)
ಸುಮಿತ್‌ ಕುಂಡುಮಿಡಲ್‌ವೇಟ್‌ (75 ಕೆ.ಜಿ)
ಆಶೀಶ್‌ ಕುಮಾರ್ಲೈಟ್‌ ಹೆವಿವೇಟ್‌ (80 ಕೆ.ಜಿ)
ಸಂಜೀತ್‌ ಕುಮಾರ್ಹೆವಿವೇಟ್‌ (92 ಕೆ.ಜಿ)
ಸಾಗರ್ಸೂಪರ್‌ ಹೆವಿವೇಟ್(+91)

ಬಾಕ್ಸಿಂಗ್-‌ ಮಹಿಳೆಯರು

ಬಾಕ್ಸರ್ವೇಟ್‌ ಕೆಟಗರಿ
ನಿತು ಗಂಘಸ್ಮಿನಿವೇಟ್ (48 ಕೆ.ಜಿ)
ನಿಖತ್‌ ಜರೀನ್ಲೈಟ್‌ ಫ್ಲೈವೇಟ್ (57 ಕೆ.ಜಿ)
ಜಸ್ಮಿರ್‌ ಲಂಬೊರಿಯಾಲೈಟ್‌‌ವೇಟ್ (60 ಕೆ.ಜಿ)
ಲವ್ಲಿನಾ ಬೊರ್ಗೊಹೈನ್‌‌ಲೈಟ್‌ ಮಿಡಲ್‌ವೇಟ್‌(70 ಕೆ.ಜಿ)

ಕ್ರಿಕೆಟ್‌- ಮಹಿಳೆಯರ ಟಿ20 ತಂಡ

ಭಾರತ ತಂಡ: ಹರ್ಮನ್‌ಪ್ರೀತ್‌ ಕೌರ್(ನಾಯಕಿ), ಸ್ಮೃತಿ ಮಂಧಾನಾ (ಉಪ ನಾಯಕಿ), ಶಫಾಲಿ ವರ್ಮಾ, ಎಸ್.‌ ಮೇಘನಾ, ತಾನಿಯಾ ಭಾಟಿಯಾ (ವಿಕೆಟ್‌ ಕೀಪರ್)‌, ಯಸ್ತಿಕಾ ಭಾಟಿಯಾ (ವಿಕೆಟ್‌ ಕೀಪರ್)‌, ದೀಪ್ತಿ ಶರ್ಮಾ, ರಾಜೇಶ್ವರಿ ಗಾಯಕ್ವಾಡ್‌, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್‌, ರೇಣುಕಾ ಠಾಕೂರ್‌, ಜೆಮಿಮಾ ರೋಡ್ರಿಗಸ್‌, ರಾಧಾ ಯಾದವ್‌, ಹರ್ಲೀನ್‌ ಡಿಯೊಲ್‌, ಸ್ನೇಹ್‌ ರಾಣಾ.

ಮೀಸಲು ಆಟಗಾರರು: ಸಿಮ್ರಾನ್‌ ದಿಲ್‌ ಬಹಾದ್ದೂರ್‌, ರಿಚಾ ಘೋಷ್‌, ಪೂನಂ ಯಾದವ್.

ಸೈಕ್ಲಿಂಗ್-‌ ಪುರುಷರು:

ಎಲ್‌ ರೊನಾಲ್ಡೊ ಸಿಂಗ್‌, ಡೇವಿಡ್‌ ಬೆಕ್‌ಹಾಮ್‌, ರೋಜಿತ್‌ ಸಿಂಗ್‌, ಎಸೌ ಅಲ್ಬೆನ್‌, ವಿಶ್ವಜೀತ್‌ ಸಿಂಗ್‌, ನಮನ್‌ ಕಪಿಲ್‌, ವೆಂಕಪ್ಪ ಶಿವಪ್ಪ ಕೆಂಗಲುಗುತ್ತಿ, ದಿನೇಶ್‌ ಕುಮಾರ್‌, ಅನಂತ ನಾರಾಯಣನ್‌

ಸೈಕ್ಲಿಂಗ್‌- ಮಹಿಳೆಯರು

ತ್ರಿಯಶಾ ಪಾಲ್‌, ಮೀನಾಕ್ಷಿ, ಶಶಿಕಲಾ ಅಗಾಷೆ, ಮಯೂರಿ ಧನ್‌ರಾಜ್‌

ಹಾಕಿ- ಪುರುಷರು

ಶ್ರೀಜೇಶ್‌ ಪಿ.ಆರ್‌, ಕೃಷ್ಣ ಬಹಾದ್ದೂರ್‌ ಪಾಠಕ್‌, ವರುಣ್‌ ಕುಮಾರ್‌, ಸುರೇಂದರ್‌ ಕುಮಾರ್‌, ಹರ್ಮನ್‌ಪ್ರೀತ್‌ ಸಿಂಗ್‌, ಅಮಿತ್‌ ರೋಹಿದಾಸ್‌, ಜುಗ್ರಾಜ್‌ ಸಿಂಗ್‌, ಜರ್ಮನ್‌ಪ್ರೀತ್‌ ಸಿಂಗ್‌, ಮನ್‌ಪ್ರೀತ್‌ ಸಿಂಗ್‌(ನಾಯಕ), ಹಾರ್ದಿಕ್‌ ಸಿಂಗ್‌, ವಿವೇಕ್‌ ಸಾಗರ್‌ ಪ್ರಸಾದ್‌, ಶಮ್ಶೇರ್‌ ಸಿಂಗ್‌, ಆಕಾಶ್‌ದೀಪ್‌ ಸಿಂಗ್‌, ನೀಲಕಂಠ ಶರ್ಮ, ಮಂದೀಪ್‌ ಸಿಂಗ್‌, ಗುರ್ಜಂತ್‌ ಸಿಂಗ್‌, ಲಲಿತ್‌ ಕುಮಾರ್‌ ಉಪಾಧ್ಯಾಯ್‌, ಅಭಿಷೇಕ್‌

ಹಾಕಿ- ಮಹಿಳೆಯರು

ಸವಿತಾ ಪೂನಿಯಾ(ನಾಯಕಿ), ರಜನಿ ಎಟಿಮಾರ್ಪು, ದೀಪಾ ಗ್ರೇಸ್‌ ಎಕ್ಕ(ಉಪ ನಾಯಕಿ), ಗುರ್ಜೀತ್‌ ಕೌರ್‌, ನಿಕ್ಕಿ ಪ್ರಧಾನ್‌, ಉದಿತಾ, ನಿಶಾ, ಸುಶೀಲಾ ಚಾನು ಪುಖ್ರಂಬಂ, ಮೋನಿಕಾ, ನೇಹಾ, ಜ್ಯೋತಿ, ನವ್ಜೋತ್‌ ಕೌರ್‌, ಸಲೀಮಾ ಟೆಟೆ, ವಂದನಾ ಕಟಾರಿಯಾ, ಲಾಲ್‌ರೆಮ್‌ಸಿಯಾಮಿ, ನವ್ನೀತ್‌ ಕೌರ್‌, ಶರ್ಮಿಳಾ ದೇವಿ, ಸಂಗೀತಾ ಕುಮಾರಿ

ಜೂಡೊ

ಪುರುಷರುವೇಟ್
ವಿಜಯ್‌ ಕುಮಾರ್‌ ಯಾದವ್60‌ ಕೆ.ಜಿ
ಜಸ್ಲೀನ್‌ ಸಿಂಗ್‌ ಸೈನಿ66 ಕೆ.ಜಿ
ದೀಪಕ್‌ ದೇಸ್ವಾಲ್100 ಕೆ.ಜಿ
ಮಹಿಳೆಯರುವೇಟ್
ಸುಶೀಲಾ ಲಿಕ್ಮಬಂ48‌ ಕೆ.ಜಿ
ಸುಚಿಕಾ ತರಿಯಾಲ್57 ಕೆ.ಜಿ
ತುಲಿಕಾ ಮಾನ್+78 ಕೆ.ಜಿ

ಸ್ಕ್ವಾಶ್:

ಪುರುಷರು: ಸೌರವ್‌ ಘೋಷಾಲ್‌, ರಮಿತ್‌ ಟಂಡನ್‌, ಅಭಯ್‌ ಸಿಂಗ್‌, ಹರಿಂದರ್‌ ಪಾಲ್‌ ಸಂಧು, ವೆಲವನ್‌ ಸೆಂಥಿಲ್‌ಕುಮಾರ್‌

ಮಹಿಳೆಯರು: ದೀಪಿಕಾ ಪಲ್ಲಿಕಲ್‌, ಸುನ್ಯಾನ ಕುರುವಿಲಾ, ಅನಾಹತ್‌ ಸಿಂಗ್‌

ಸ್ವಿಮ್ಮಿಂಗ್‌

ಪುರುಷರು: ಸಜನ್‌ ಪ್ರಕಾಶ್‌, ಶ್ರೀಹರಿ ನಟರಾಜ್‌, ಕುಶಾಗ್ರ ರಾವತ್‌, ಅದ್ವೈತ್‌

ಪ್ಯಾರಾ ಸ್ವಿಮ್ಮಿಂಗ್

ಮುಕುಂದನ್‌ ನಿರಂಜನ್‌, ಆಶೀಶ್‌ ಕುಮಾರ್‌ ಸಿಂಗ್‌, ಸುಯಾಶ್‌ ನಾರಾಯಣ್‌ ಜಾಧವ್‌

ಟೇಬಲ್‌ ಟೆನಿಸ್‌

ಪುರುಷರು: ಶರತ್‌ ಕಮಾಲ್‌, ಸಾಥಿಯಾನ್‌ ಜ್ಞಾನಶೇಖರನ್‌, ಹರ್ಮೀತ್‌ ದೇಸಾಯಿ, ಸನಿಲ್‌ ಶೆಟ್ಟಿ

ಮಹಿಳೆಯರು: ಮಣಿಕಾ ಬಾತ್ರಾ, ದಿಯಾ ಚಿತಾಲೆ, ಶ್ರೀಜಾ ಅಕುಲಾ, ರೀತ್‌ ರಿಷ್ಯಾ

ಪ್ಯಾರಾ ಟೇಬಲ್‌ ಟೆನಿಸ್

ಪುರುಷರು: ರಾಜಾ ಅರವಿಂದನ್‌

ಮಹಿಳೆಯರು: ಭವಿನಾ ಪಟೇಲ್‌, ಸೊನಲ್ಬೆನ್‌ ಮನುಭಾಯ್‌ ಪಟೇಲ್‌, ಬೇಬಿ ಸಹನಾ ರವಿ

ಟ್ರಯಥ್ಲಾನ್

ಪುರುಷರು: ಆದರ್ಶ್‌ ಮುರಲೀಧರನ್‌, ವಿಶ್ವನಾಥ್‌ ಯಾದವ್
ಮಹಿಳೆಯರು: ಸಂಜನಾ ಜೋಶಿ, ಪ್ರಜ್ಞಾ ಮೋಹನ್‌

ವೇಟ್‌ಲಿಫ್ಟಿಂಗ್:- ಪುರುಷರು

ವೇಟ್‌ಲಿಫ್ಟರ್ಇವೆಂಟ್ (ಕೆ.ಜಿ)
ಸಂಕೇತ್‌ ಸರ್ಗಾರ್55‌
ಗುರುರಾಜ ಪೂಜಾರಿ61‌
ಜೆರೆಮಿ ಲಾಲ್ರಿನುಂಗಾ67
ಅಚಿಂತ ಶ್ವೇಲಿ73
ಅಜಯ್‌ ಸಿಂಗ್81
ವಿಕಾಸ್‌ ಠಾಕೂರ್96
ಲವ್‌ಪ್ರೀತ್‌ ಸಿಂಗ್109
ಗುರ್ದೀಪ್‌ ಸಿಂಗ್+109

ವೇಟ್‌ಲಿಫ್ಟಿಂಗ್:- ಮಹಿಳೆಯರು

ವೇಟ್‌ಲಿಫ್ಟರ್ಇವೆಂಟ್ (ಕೆ.ಜಿ)
ಸೈಖೋಮ್‌ ಮೀರಾಬಾಯ್‌ ಚಾನು49
ಬಿಂದ್ಯಾರಾಣಿ ದೇವಿ55
ಪೊಪಿ ಹಜಾರಿಕಾ59
ಹರ್ಜಿಂದರ್‌ ಕೌರ್71
ಪೂನಂ ಯಾದವ್76
ಬನ್ನೂರ್‌ ನಟೇಶ್ ಉಷಾ87
ಪೂರ್ಣಿಮಾ ಪಾಂಡೆ+87

ಪ್ಯಾರಾ ವೇಟ್‌ಲಿಫ್ಟಿಂಗ್‌- ಪುರುಷರು: ಪರಂಜೀತ್‌ ಕುಮಾರ್‌, ಸುಧೀರ್
ಪ್ಯಾರಾ ವೇಟ್‌ಲಿಫ್ಟಿಂಗ್-‌ ಮಹಿಳೆಯರು: ಸಕಿನಾ ಖತುನ್‌, ಮನ್‌ಪ್ರೀತ್‌ ಕೌರ್‌, ಗೀತಾ

ಕುಸ್ತಿ- ಪುರುಷರು

ಕುಸ್ತಿಪಟುವೇಟ್‌ (ಕೆ.ಜಿ)
ರವಿ ಕುಮಾರ್‌ ದಹಿಯಾ57
ಬಜರಂಗ್‌ ಪೂನಿಯಾ65
ನವೀನ್74
ದೀಪಕ್‌ ಫೂನಿಯಾ86
ದೀಪಕ್97
ಮೋಹಿತ್‌ ದಹಿಯಾ125

ಕುಸ್ತಿ- ಮಹಿಳೆಯರು

ಕುಸ್ತಿಪಟುವೇಟ್‌ (ಕೆ.ಜಿ)
ಪೂಜಾ ಗೆಹ್ಲೋಟ್50
ವಿನೇಶ್‌ ಫೋಗಾಟ್53
ಅಂಶು ಮಲೀಕ್57
ಸಾಕ್ಷಿ ಮಲಿಕ್62
ದಿವ್ಯಾ ಕಾಕ್ರನ್68
ಪೂಕಾ ಸಿಹಾಗ್76

ಲಾನ್‌ ಬೌಲ್ಸ್:

ಪುರುಷರು: ಸುನೀಲ್‌ ಬಹಾದ್ದೂರ್‌, ಚಂದನ್‌ ಕುಮಾರ್‌ ಸಿಂಗ್‌, ನವ್ನೀತ್‌ ಸಿಂಗ್‌, ದಿನೇಶ್‌ ಕುಮಾರ್‌, ಮೃದುಲ್‌ ಬೊರ್ಗೊಹೈನ್‌

ಮಹಿಳೆಯರು: ಪಿಂಕಿ, ತಾನಿಯಾ ಚೌಧ್ರಿ, ರೂಪಾ ರಾಣಿ , ನಯನ್‌ ಮೊನಿ ಸೈಕಿಯಾ, ಲವ್ಲೀ ಚೋಬೆ

ಜಿಮ್ನಾಸ್ಟಿಕ್ಸ್:

ಪುರುಷರು: ಸತ್ಯಜಿತ್‌ ಮೊಂಡಲ್‌, ಯೋಗೇಶ್ವರ್‌ ಸಿಂಗ್‌, ಸೈಫ್‌ ತಂಬೌಲಿ
ಮಹಿಳೆಯರು: ಪ್ರಣತಿ ನಾಯಕ್‌, ಋತುಜಾ ನಟರಾಜ್‌, ಪ್ರತಿಷ್ಠಾ ಸಮತಾ, ಬವ್ಲೀನ್‌ ಕೌರ್

ಇದನ್ನೂ ಓದಿ: ​​Commonwealth Games ಕೂಟದಲ್ಲಿ ಪದಕ ಗೆಲ್ಲಲು ಕ್ರೀಡಾಪಟುಗಳಿಗೆ ಟಿಪ್ಸ್‌ ಕೊಟ್ಟ ಪ್ರಧಾನಿ ಮೋದಿ

Exit mobile version