ಕ್ರೀಡೆ ಎನ್ನುವುದು ಕ್ರೀಡಾಪಟುಗಳ ಬೆವರಿನ ಫಲವೇ ಹೊರತು ರಾಜಕಾರಣಿಗಳ ಆಡುಂಬೊಲ ಅಲ್ಲ. ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಹಿಡಿತ ಹೊಂದಬೇಕು ಎಂಬ ರಾಜಕಾರಣಿಗಳ ಗೀಳು ಕ್ರೀಡಾ ಕ್ಷೇತ್ರವನ್ನು ಹಾಳುಗೆಡವುತ್ತಿರುವುದು ನಿಜ.
ಪ್ರತಿಭಟನೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಸಾಕ್ಷಿ ಮಲಿಕ್ ಅವರು ನಮ್ಮ ಬೇಡಿಕೆ ಈಡೇರಿಲ್ಲ ಧರಣಿ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.
ಪಿಸಿಬಿ ಕೇಂದ್ರ ಒಪ್ಪಂದಗಳು ಬದಲಾಗಲಿದ್ದು ಹೊಸ ಮುಖಗಳಿಗೆ ಮಣೆ ಹಾಕುವ ಸಾಧ್ಯತೆಗಳಿವೆ. ಹೀಗಾಗಿ ಜನಪ್ರಿಯ ಹೆಸರುಗಳು ಪಟ್ಟಿಯಿಂದ ಕಾಣೆಯಾಬಹುದು ಎನ್ನಲಾಗಿದೆ.
ಕೊಹ್ಲಿಯಂತೆ 18ನೇ ಸಂಖ್ಯೆಯ ಜರ್ಸಿಯನ್ನು ಧರಿಸುವ ಅಫಘಾನಿಸ್ತಾನದ ಈ ಆಟಗಾರ ಲಂಕಾ ವಿರುದ್ಧದ ಏಕ ದಿನ ಪಂದ್ಯದಲ್ಲಿ 98 ರನ್ ಗಳಿಸಿ ಗಿಲ್ ದಾಖಲೆ ಮುರಿದಿದ್ದಾರೆ.
ನೆಲದ ಕಾನೂನು ಗೆದ್ದೇ ಗೆಲ್ಲುತ್ತದೆ. ಮೆಡಲ್ಗಳನ್ನು ಗಂಗಾನದಿಗೆ ಎಸೆಯುವ ತೀರ್ಮಾನವನ್ನು ಕುಸ್ತಿಪಟುಗಳು ಮಾಡಬಾರದು ಎಂಬುದಾಗಿ ಕ್ರಿಕೆಟಿಗರು ಪ್ರತಿಟನಾನಿರತ ಕುಸ್ತಿಪಟುಗಳಿಗೆ ಮನವಿ ಮಾಡಿದ್ದಾರೆ.
ಅಪ್ರಾಪ್ತ ವಯಸ್ಕ ಸೇರಿದಂತೆ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳದ ಆರೋಪದ ಮೇಲೆ ತಮ್ಮ ಬಂಧನಕ್ಕೆ ಒತ್ತಡ ಹೆಚ್ಚಾಗಿರುವ ಕಾರಣ ಯಾತ್ರೆಯನ್ನು ರದ್ದು ಮಾಡಿದ್ದಾರೆ ಬ್ರಿಜ್ಭೂಷಣ್ ಸಿಂಗ್.
ಅಪ್ರಾಪ್ತ ವಯಸ್ಸಿನ ಕುಸ್ತಿಪಟು ಸೇರಿದಂತೆ ಎಲ್ಲಾ ಏಳು ದೂರುದಾರರು ಸಿಂಗ್ ನಮ್ಮನ್ನು ತಬ್ಬಿಕೊಂಡಿದ್ದಾರೆ ಮತ್ತು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರತಿಷ್ಠಿತ ಬೈಕ್ ರೇಸಿಂಗ್ ಸ್ಪರ್ಧೆಯ ಭಾರತೀಯ ಪ್ರವರ್ತಕರಾದ ಫೇರ್ ಸ್ಟ್ರೀಟ್ ಸ್ಪೋರ್ಟ್ಸ್ ಸ್ಪರ್ಧೆಯ ಟಿಕೆಟ್ ಮಾರಾಟವನ್ನು ಶೀಘ್ರದಲ್ಲೇ ಆರಂಭಿಸಲಿದೆ.
ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿರುವ ಅವರು ಗಾಯದ ಸಮಸ್ಯೆ ಹೆಚ್ಚಾಗಬಾರದು ಎಂಬ ಕಾರಣಕ್ಕೆ ನೆದರ್ಲೆಂಡ್ಸ್ನಲ್ಲಿ ನಡೆಯುವ ಸ್ಪರ್ಧೆಯಿಂದ ಹೊರಕ್ಕೆ ಉಳಿಯಲು ನಿರ್ಧರಿಸಿದ್ದಾರೆ.
ನೀರಜ್ ಚೋಪ್ರಾ ವಿಶ್ವ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನಕ್ಕೇರಿದ ಭಾರತದ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಚೋಪ್ರಾ ಸೋಮವಾರ (ಮೇ 22ರಂದು) ಶ್ರೇಯಾಂಕ ಪಟ್ಟಿಯಲ್ಲಿ ಆ್ಯಂಡರ್ಸನ್ ಪೀಟರ್ಸ್ ಅವರನ್ನು ಹಿಂದಿಕ್ಕಿದರು.