Site icon Vistara News

IND vs BAN Live: ಭಾರತ ತಂಡಕ್ಕೆ ಬಾಂಗ್ಲಾದೇಶ ವಿರುದ್ಧ ಭರ್ಜರಿ 7 ವಿಕೆಟ್​ ಜಯ

rohit sharma and shakib al hasan

ಪುಣೆ: ಈಗಾಗಲೇ ಹ್ಯಾಟ್ರಿಕ್​ ಗೆಲುವು ಸಾಧಿಸಿದ ಭಾರತ ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿದೆ. ಬಾಂಗ್ಲಾದೇಶ(IND vs BAN) ವಿರುದ್ಧ ಪುಣೆಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿಯೂ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ ಪಡೆಯುವುದು ರೋಹಿತ್​ ಪಡೆಯ ಯೋಜನೆಯಾಗಿದೆ.

Abhilash B C

ಕೊನೆಗೂ ವಿಕೆಟ್​ ಕಿತ್ತ ಶಾರ್ದೂಲ್​ ಠಾಕೂರ್​

Abhilash B C

37 ಓವರ್​ ಮುಕ್ತಾಯಕ್ಕೆ 4 ವಿಕೆಟ್​ಗೆ 178 ರನ್​ ಬಾರಿಸಿದ ಬಾಂಗ್ಲಾದೇಶ

Abhilash B C

ಹಿರಿಯ ಆಟಗಾರ ಮುಷ್ಫಿಕರ್‌ ರಹೀಂ ಅವರು ತಾಳ್ಮೆಯುತ ಬ್ಯಾಟಿಂಗ್​ ನಡೆಸಿ ತಂಡಕ್ಕೆ ಆಸರೆಯಾಗಿದ್ದಾರೆ.

Abhilash B C

ನಾಲ್ಕು ವಿಕೆಟ್​ ಪತನದ ಬಳಿಕ ಮತ್ತೆ ಚೇತರಿಕೆ ಕಂಡ ಬಾಂಗ್ಲಾದೇಶ

Abhilash B C

ಲಿಟ್ಟನ್ ದಾಸ್​ ಅವರ ವಿಕೆಟ್​ ಕಿತ್ತ ರವೀಂದ್ರ ಜಡೇಜ

Exit mobile version