Site icon Vistara News

IND vs BAN Live: ಭಾರತ ತಂಡಕ್ಕೆ ಬಾಂಗ್ಲಾದೇಶ ವಿರುದ್ಧ ಭರ್ಜರಿ 7 ವಿಕೆಟ್​ ಜಯ

rohit sharma and shakib al hasan

ಪುಣೆ: ಈಗಾಗಲೇ ಹ್ಯಾಟ್ರಿಕ್​ ಗೆಲುವು ಸಾಧಿಸಿದ ಭಾರತ ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿದೆ. ಬಾಂಗ್ಲಾದೇಶ(IND vs BAN) ವಿರುದ್ಧ ಪುಣೆಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿಯೂ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ ಪಡೆಯುವುದು ರೋಹಿತ್​ ಪಡೆಯ ಯೋಜನೆಯಾಗಿದೆ.

Abhilash B C

ಚಿರತೆ ವೇಗದಲ್ಲಿ ಜಿಗಿದು ಸೂಪರ್​ ಕ್ಯಾಚ್​ ಪಡೆದ ಕೆ.ಎಲ್​ ರಾಹುಲ್​

Abhilash B C

20 ಓವರ್​ಗಳಲ್ಲಿ 110 ರನ್​ಗೆ 2 ವಿಕೆಟ್​ ಕಳೆದುಕೊಂಡ ಬಾಂಗ್ಲಾ

Abhilash B C

ಉತ್ತಮವಾಗಿ ಆಡುತ್ತಿದ್ದ ಬಾಂಗ್ಲಾದೇಶದ 2ನೇ ವಿಕೆಟ್​ ಪತನ

Abhilash B C

ತಂಜೀದ್ ಹಸನ್ ಅವರು 51 ರನ್​ ಗಳಿಸಿ ಕುಲ್​ದೀಪ್​ಗೆ ವಿಕೆಟ್​ ಒಪ್ಪಿಸಿದರು.

Abhilash B C

ಇದೇ ರೀತಿಯಲ್ಲಿ ಬಾಂಗ್ಲಾ ಬ್ಯಾಟಿಂಗ್​ ನಡೆಸಿದರೇ 300 ರನ್​ಗೆ ಅಡ್ಡಿಯಿಲ್ಲ

Exit mobile version