Site icon Vistara News

IND vs BAN Live: ಭಾರತ ತಂಡಕ್ಕೆ ಬಾಂಗ್ಲಾದೇಶ ವಿರುದ್ಧ ಭರ್ಜರಿ 7 ವಿಕೆಟ್​ ಜಯ

rohit sharma and shakib al hasan

ಪುಣೆ: ಈಗಾಗಲೇ ಹ್ಯಾಟ್ರಿಕ್​ ಗೆಲುವು ಸಾಧಿಸಿದ ಭಾರತ ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿದೆ. ಬಾಂಗ್ಲಾದೇಶ(IND vs BAN) ವಿರುದ್ಧ ಪುಣೆಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿಯೂ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ ಪಡೆಯುವುದು ರೋಹಿತ್​ ಪಡೆಯ ಯೋಜನೆಯಾಗಿದೆ.

Abhilash B C

7ರ ಸರಾಸರಿಯಲ್ಲಿ ರನ್​ ಗಳಿಕೆ ಮಾಡುತ್ತಿರುವ ಬಾಂಗ್ಲಾ

Abhilash B C

17 ಓವರ್​ ಮುಕ್ತಾಯಕ್ಕೆ ಒಂದು ವಿಕೆಟ್​ ನಷ್ಟಕ್ಕೆ 98 ರನ್​ ಗಳಿಸಿದ ಬಾಂಗ್ಲಾದೇಶ

Abhilash B C

ಸ್ಪಿನ್​ ಅಸ್ತ್ರಕ್ಕೆ ಮುಂದಾದ ರೋಹಿತ್​ ಶರ್ಮ

Abhilash B C

ಹಾರ್ದಿಕ್​ ಪಾಂಡ್ಯ ಬದಲು ಬದಲಿ ಫೀಲ್ಡರ್​ ಆಗಿ ಮೈದಾನಕ್ಕಿಳಿದ ಸೂರ್ಯಕುಮಾರ್​

Abhilash B C

10 ಓವರ್​ ಮುಕ್ತಾಯಕ್ಕೆ ವಿಕೆಟ್​ ನಷ್ಟವಿಲ್ಲದೆ 63 ರನ್​ ಗಳಿಕೆ

Exit mobile version