Site icon Vistara News

IND vs BAN Live: ಭಾರತ ತಂಡಕ್ಕೆ ಬಾಂಗ್ಲಾದೇಶ ವಿರುದ್ಧ ಭರ್ಜರಿ 7 ವಿಕೆಟ್​ ಜಯ

rohit sharma and shakib al hasan

ಪುಣೆ: ಈಗಾಗಲೇ ಹ್ಯಾಟ್ರಿಕ್​ ಗೆಲುವು ಸಾಧಿಸಿದ ಭಾರತ ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿದೆ. ಬಾಂಗ್ಲಾದೇಶ(IND vs BAN) ವಿರುದ್ಧ ಪುಣೆಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿಯೂ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ ಪಡೆಯುವುದು ರೋಹಿತ್​ ಪಡೆಯ ಯೋಜನೆಯಾಗಿದೆ.

Abhilash B C

6ರ ಸರಾಸರಿಯಲ್ಲಿ ರಬ್​ ಗಳಿಸುತ್ತಿರುವ ಬಾಂಗ್ಲಾದೇಶ

Abhilash B C

ಶಾರ್ದೂಲ್​ ಠಾಕೂರ್​ಗೆ ಎರಡು ಸಿಕ್ಸರ್​ ಒಂದು ಬೌಂಡರಿ ರುಚಿ ತೋರಿಸಿದ ತಂಜಿದ್ ಹಸನ್

Abhilash B C

ಪಾಂಡ್ಯ ಓವರ್​ ಪೂರ್ಣಗೊಳಿಸಲು ಬಂದ ವಿರಾಟ್​ ಕೊಹ್ಲಿ

Abhilash B C

ಗಾಯಗೊಂಡು ಮೈದಾನ ತೊರೆದ ಹಾರ್ದಿಕ್​ ಪಾಂಡ್ಯ

Abhilash B C

ಬೌಲಿಂಗ್​ ವೇಳೆ ಗಾಯಕ್ಕೀಡಾದ ಹಾರ್ದಿಕ್​ ಪಾಂಡ್ಯ

Exit mobile version