Site icon Vistara News

IND vs BAN Live: ಭಾರತ ತಂಡಕ್ಕೆ ಬಾಂಗ್ಲಾದೇಶ ವಿರುದ್ಧ ಭರ್ಜರಿ 7 ವಿಕೆಟ್​ ಜಯ

rohit sharma and shakib al hasan

ಪುಣೆ: ಈಗಾಗಲೇ ಹ್ಯಾಟ್ರಿಕ್​ ಗೆಲುವು ಸಾಧಿಸಿದ ಭಾರತ ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿದೆ. ಬಾಂಗ್ಲಾದೇಶ(IND vs BAN) ವಿರುದ್ಧ ಪುಣೆಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿಯೂ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ ಪಡೆಯುವುದು ರೋಹಿತ್​ ಪಡೆಯ ಯೋಜನೆಯಾಗಿದೆ.

Abhilash B C

ಸತತ ಬೌಂಡರಿ ಹೊಡೆಸಿಕೊಂಡ ಹಾರ್ದಿಕ್​ ಪಾಂಡ್ಯ

Abhilash B C

ಮೊದಲ ಓವರ್​ ಎಸೆಯಲು ಬಂದ ಹಾರ್ದಿಕ್​ ಪಾಂಡ್ಯ

Abhilash B C

8 ಓವರ್​ ಮುಕ್ತಾಯಕ್ಕೆ ಬಾಂಗ್ಲಾದೇಶ ತಂಡದ ಮೊತ್ತ 37 .

Abhilash B C

ಸಿರಾಜ್ ಅವರ ಒಂದೇ ಓವರ್​ನಲ್ಲಿ ಎರಡು ಬೌಂಡರಿ ಬಾರಿಸಿದ ತಂಜಿದ್ ಹಸನ್

Abhilash B C

ತಂಜಿದ್ ಹಸನ್ ಬಿರುಸಿನ ಬ್ಯಾಟಿಂಗ್​

Exit mobile version