ಕೊಲೊಂಬೊ: ಶ್ರೀಲಂಕಾದಲ್ಲಿ ಭಾರತ ಹಾಗೂ ಪಾಕಿಸ್ತಾನದ (India vs Pakistan Live Updates) ನಡುವಿನ ಏಷ್ಯಾಕಪ್ (Asia Cup 2023) ಪಂದ್ಯ ಮಳೆಯಿಂದ ರದ್ದುಗೊಂಡಿದೆ. ಟಾಸ್ ಗೆದ್ದು ಭಾರತ ಮೊದಲ ಇನಿಂಗ್ಸ್ ಆಡಿದರೂ ಪಾಕಿಸ್ತಾನದ ಆಟಕ್ಕೆ ಮಳೆ ಬಿಡುವು ನೀಡದ ಕಾರಣ ಅಂತಿಮವಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು.
ಉಯನಾಯಕ ಹಾರ್ದಿಕ್ ಪಾಂಡ್ಯ ಮತ್ತು ಇಶಾನ್ ಕಿಶನ್ ಅವರಿಂದ ಉತ್ತಮ ಜತೆಯಾಟ. ಸದ್ಯ ಭಾರತ 4 ವಿಕೆಟ್ಗೆ 154 ರನ್ ಗಳಿಸಿ ಬ್ಯಾಟಿಂಗ್ ನಡೆಸುತ್ತಿದೆ.
ಇಶಾನ್ ಇಶನ್ ಅರ್ಧಶತಕ. ಉತ್ತಮ ಪ್ರಗತಿಯತ್ತ ಟೀಮ್ ಇಂಡಿಯಾ
100 ರನ್ ಗಡಿದಾಟಿದ ಟೀಮ್ ಇಂಡಿಯಾ
ಚೇತರಿಕೆ ಕಾಣುತ್ತಿರುವ ಭಾರತ ತಂಡ.18 ಓವರ್ಗಳಲ್ಲಿ92 ಕ್ಕೆ 4
ಟೀಮ್ ಇಂಡಿಯಾಕ್ಕೆ ಆಸರೆಯಾದ ಇಶಾನ್ ಕಿಶನ್