ಕೊಲೊಂಬೊ: ಶ್ರೀಲಂಕಾದಲ್ಲಿ ಭಾರತ ಹಾಗೂ ಪಾಕಿಸ್ತಾನದ (India vs Pakistan Live Updates) ನಡುವಿನ ಏಷ್ಯಾಕಪ್ (Asia Cup 2023) ಪಂದ್ಯ ಮಳೆಯಿಂದ ರದ್ದುಗೊಂಡಿದೆ. ಟಾಸ್ ಗೆದ್ದು ಭಾರತ ಮೊದಲ ಇನಿಂಗ್ಸ್ ಆಡಿದರೂ ಪಾಕಿಸ್ತಾನದ ಆಟಕ್ಕೆ ಮಳೆ ಬಿಡುವು ನೀಡದ ಕಾರಣ ಅಂತಿಮವಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು.
ಭಾರತದ ನಾಲ್ಕನೇ ವಿಕೆಟ್ ಪತನ. 150ರ ಗಡಿ ದಾಟುವುದು ಅಸಾಧ್ಯವೆಂಬ ಪರಿಸ್ಥಿತಿ ನಿರ್ಮಾಣ
ಪಂದ್ಯಕ್ಕೆ ಮತ್ತೆ ಮಳೆ. ಕೆಲ ಕಾಲ ಪಂದ್ಯ ಸ್ಥಗಿತ
ಭಾರತದ ಮತ್ತೊಂದು ವಿಕೆಟ್ ಪತನ. 14 ರನ್ಗೆ ಆಟ ಮುಗಿಸಿದ ಶ್ರೇಯಸ್ ಅಯ್ಯರ್. ಸಂಕಷ್ಟದಲ್ಲಿ ಟೀಮ್ ಇಂಡಿಯಾ
ವಿರಾಟ್ ಕೊಹ್ಲಿ ವಿಕೆಟ್ ಪತನ. ಭಾರತಕ್ಕೆ ಆರಂಭಿಕ ಆಘಾತ
ಕ್ರೀಸ್ ಬಂದ ವಿರಾಟ್ ಕೊಹ್ಲಿಯಿಂದ ತಾಳ್ಮೆಯುತ ಆಟ