Site icon Vistara News

India vs Pakistan Match Live Updates: ಭಾರತ-ಪಾಕ್​ ಪಂದ್ಯ ಮಳೆಯಿಂದ ರದ್ದು

Rohit Sharma And Babar Azam Ahead Of Asia Cup Match

India vs Pakistan Asia Cup Cricket Match Live Updates In Kannada

ಕೊಲೊಂಬೊ: ಶ್ರೀಲಂಕಾದಲ್ಲಿ ಭಾರತ ಹಾಗೂ ಪಾಕಿಸ್ತಾನದ (India vs Pakistan Live Updates) ನಡುವಿನ ಏಷ್ಯಾಕಪ್‌ (Asia Cup 2023) ಪಂದ್ಯ ಮಳೆಯಿಂದ ರದ್ದುಗೊಂಡಿದೆ. ಟಾಸ್​ ಗೆದ್ದು ಭಾರತ ಮೊದಲ ಇನಿಂಗ್ಸ್​ ಆಡಿದರೂ ಪಾಕಿಸ್ತಾನದ ಆಟಕ್ಕೆ ಮಳೆ ಬಿಡುವು ನೀಡದ ಕಾರಣ ಅಂತಿಮವಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು.

Abhilash B C

11 ರನ್​ಗೆ ವಿಕೆಟ್​ ಕೈಚೆಲ್ಲಿದ ರೋಹಿತ್​ ಶರ್ಮ. ತಂಡದ ಮೊತ್ತ ಒಂದು ವಿಕೆಟ್​ಗೆ 17

Abhilash B C

ಶಾಹೀನ್​ ಅಫ್ರಿದಿ ಬೆಂಕಿ ಎಸೆತಕ್ಕೆ ವಿಕೆಟ್​ ಕೈಚೆಲ್ಲಿದ ರೋಹಿತ್​ ಶರ್ಮ

Abhilash B C

ಭಾರತದ ಮೊದಲ ವಿಕೆಟ್​ ಪತನ. ರೋಹಿತ್​ ಶರ್ಮ ಕ್ಲೀನ್​ ಬೌಲ್ಡ್​

Abhilash B C

ಪಂದ್ಯಕ್ಕೆ ಮಳೆ ಅಡ್ಡಿ

Abhilash B C

ಅಫ್ರಿದಿಗೆ ಮತ್ತೊಂದು ಬೌಂಡರಿ ಬಾರಿಸಿದ ರೋಹಿತ್​

Exit mobile version