Site icon Vistara News

India vs Pakistan Match Live Updates: ಭಾರತ-ಪಾಕ್​ ಪಂದ್ಯ ಮಳೆಯಿಂದ ರದ್ದು

Rohit Sharma And Babar Azam Ahead Of Asia Cup Match

India vs Pakistan Asia Cup Cricket Match Live Updates In Kannada

ಕೊಲೊಂಬೊ: ಶ್ರೀಲಂಕಾದಲ್ಲಿ ಭಾರತ ಹಾಗೂ ಪಾಕಿಸ್ತಾನದ (India vs Pakistan Live Updates) ನಡುವಿನ ಏಷ್ಯಾಕಪ್‌ (Asia Cup 2023) ಪಂದ್ಯ ಮಳೆಯಿಂದ ರದ್ದುಗೊಂಡಿದೆ. ಟಾಸ್​ ಗೆದ್ದು ಭಾರತ ಮೊದಲ ಇನಿಂಗ್ಸ್​ ಆಡಿದರೂ ಪಾಕಿಸ್ತಾನದ ಆಟಕ್ಕೆ ಮಳೆ ಬಿಡುವು ನೀಡದ ಕಾರಣ ಅಂತಿಮವಾಗಿ ಪಂದ್ಯವನ್ನು ರದ್ದುಗೊಳಿಸಲಾಯಿತು.

Abhilash B C

ಮೊದಲ ಓವರ್​ ಮುಕ್ತಾಯಕ್ಕೆ ಭಾರತ ವಿಕೆಟ್​ ನಷ್ಟವಿಲ್ಲದೆ 6 ರನ್​ ಗಳಿಕೆ

Abhilash B C

ದ್ವಿತೀಯ ಎಸೆತದಲ್ಲಿ ಬೌಂಡರಿ ಬಾರಿಸಿದ ರೋಹಿತ್​ ಶರ್ಮ

Abhilash B C

ಮೊದಲ ಬಾಲ್​ ಡಾಟ್​

Abhilash B C

ಬ್ಯಾಟಿಂಗ್​ ಆರಂಭಿಸಿದ ರೋಹಿತ್​ ಮತ್ತು ಶುಭಮನ್​ ಗಿಲ್​

Abhilash B C

ಕಳೆದ ವರ್ಷ ಆಸ್ಟ್ರೇಲಿಯಾದ ಮೆಲ್ಬರ್ನ್ ಟಿ20 ವಿಶ್ವಕಪ್​ ಪಂದ್ಯದ ಬಳಿಕ ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿದೆ.

Exit mobile version