Site icon Vistara News

IND vs SA Live: ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡಕ್ಕೆ 243 ರನ್​ ಭರ್ಜರಿ ವಿಜಯ

India vs South Africa, 37th Match

ಕೋಲ್ಕೊತಾ: ಈಗಾಗಲೇ ಸೆಮಿಫೈನಲ್​ ಪ್ರವೇಶ ಪಡೆದಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಸಲು ಸಿದ್ಧವಾಗಿ ನಿಂತಿದೆ. ಕೂಟದ ಅಜೇಯ ತಂಡ ಭಾರತದ ಗೆಲುವಿಗೆ ಹರಿಣ ಪಡೆ ಬ್ರೇಕ್​ ಹಾಕಿತೇ ಎನ್ನುವುದು ಪಂದ್ಯದ ಕೌತುಕ.

Sukhesha Padibagilu

ತಬ್ರೇಜ್ ಸಂಶಿ ಎಸೆತಕ್ಕೆ ಸೂರ್ಯಕುಮಾರ್​ ಯಾದವ್​​ ವಿಕೆಟ್​ ಕೀಪರ್​ ಕ್ವಿಂಟನ್​ ಡಿ ಕಾಕ್​ಗೆ ಕ್ಯಾಚ್​ ನೀಡಿ ಔಟಾಗಿದ್ದಾರೆ.

Sukhesha Padibagilu

ಭಾರತ ತಂಡದ ನಾಲ್ಕನೇ ವಿಕೆಟ್​ ಪತನ. ರಾಹುಲ್ 8 ರನ್​ಗೆ ಔಟ್​

Abhilash B C

ಸಿಕ್ಸರ್​ ಬಾರಿಸುವ ಯತ್ನದಲ್ಲಿ ಶ್ರೇಯಸ್​ ಐಡೆನ್​ ಮಾರ್ಕ್ರಮ್​ಗೆ ಕ್ಯಾಚ್​ ನೀಡಿ ಔಟಾದರು. ಅವರ ಅರ್ಧಶತಕ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್​ ಸಿಡಿಯಿತು.

Abhilash B C

ಉತ್ತಮವಾಗಿ ಆಡುತ್ತಿದ್ದ ಶ್ರೇಯಸ್​ ಅಯ್ಯರ್​ ಅವರು 77 ರನ್​ಗೆ ವಿಕೆಟ್​ ಕೈಚೆಲ್ಲಿದ್ದಾರೆ

Abhilash B C

ಶ್ರೇಯಸ್​ ಅಯ್ಯರ್​ ಮತ್ತು ವಿರಾಟ್​ ಕೊಹ್ಲಿ ಅಜೇಯ ಅರ್ಧಶತಕ ಬಾರಿಸಿ ಶತಕದತ್ತ ಮುನ್ನುಗ್ಗುತ್ತಿದ್ದಾರೆ. ಉಭಯ ಆಟಗಾರರ ಈ ಸೊಗಸಾದ ಬ್ಯಾಟಿಂಗ್​ ಇನಿಂಗ್ಸ್​ನಿಂದ ಭಾರತ ಬೃಹತ್​ ಮೊತ್ತ ದಾಖಲಿಸುವ ಹಂತದಲ್ಲಿದೆ. ಸದ್ಯ 2 ವಿಕೆಟ್​ಗೆ 196 ರನ್​ ಗಳಿಸಿದೆ.

Exit mobile version