Site icon Vistara News

IND vs SA Live: ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡಕ್ಕೆ 243 ರನ್​ ಭರ್ಜರಿ ವಿಜಯ

India vs South Africa, 37th Match

ಕೋಲ್ಕೊತಾ: ಈಗಾಗಲೇ ಸೆಮಿಫೈನಲ್​ ಪ್ರವೇಶ ಪಡೆದಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಸಲು ಸಿದ್ಧವಾಗಿ ನಿಂತಿದೆ. ಕೂಟದ ಅಜೇಯ ತಂಡ ಭಾರತದ ಗೆಲುವಿಗೆ ಹರಿಣ ಪಡೆ ಬ್ರೇಕ್​ ಹಾಕಿತೇ ಎನ್ನುವುದು ಪಂದ್ಯದ ಕೌತುಕ.

Abhilash B C

ಕೋಚ್​ ದ್ರಾವಿಡ್​ ಅವರಿಂದ ಕೊಹ್ಲಿಯ ಬಗ್ಗೆ ಮೆಚ್ಚುಗೆಯ ಮಾತು

Abhilash B C

70 ಸಾವಿರ ಮಾಸ್ಕ್​ ವಿತರಣೆ

ವಿರಾಟ್​ ಕೊಹ್ಲಿಯ ಜನ್ಮದಿನವಾದ ಕಾರಣ ಬಂಗಾಳ ಕ್ರಿಕೆಟ್‌ ಮಂಡಳಿ ವಿನೂತನ ಶೈಲಿಯ ಕಾರ್ಯಕ್ರಮವೊಂದನ್ನು ಆಯೋಜಿಸಿದೆ. ಪಂದ್ಯ ನಡೆಯುವ ವೇಳೆ 70 ಸಾವಿರ ಕೊಹ್ಲಿಯ ಫೋಟೊ ಇರುವ ಮಾಸ್ಕ್​ಗಳನ್ನು ಅಭಿಮಾನಿಗಳಿಗೆ ಉಚಿತವಾಗಿ ವಿತರಿಸಲಿದೆ. ಬರುವ ಅಭಿಮಾನಿಗಳೆಲ್ಲ ಕೊಹ್ಲಿ ಅವರನ್ನು ಪ್ರೋತ್ಸಾಹಿಸಬೇಕೆನ್ನುವುದು ಇದರ ಉದ್ದೇಶವಾಗಿದೆ.

Abhilash B C

ವಿರಾಟ್​ ಕೊಹ್ಲಿಗೆ ಜನ್ಮದಿನದ ಶುಭ ಕೋರಿದ ಬಿಸಿಸಿಐ

ಬಿಸಿಸಿಐ ವಿರಾಟ್​ ಕೊಹ್ಲಿಗೆ ವಿಶೇಷವಾಗಿ ಶುಭ ಹಾರೈಸಿದೆ. “514 ಪಂದ್ಯಗಳು ಮತ್ತು ಎಣಿಕೆ 📷 26,209 ರನ್ ಮತ್ತು ಎಣಿಕೆ” ಎಂದು ಬರೆದು ಹಾರೈಸಿದೆ. ಜತೆಗೆ 2011ರ ವಿಶ್ವಕಪ್​ನಿಂದ 2013ರ ಚಾಂಪಿಯನ್ಸ್​ ಟ್ರೋಫಿ ವಿನ್ನರ್​ ಎಂದು ಬರೆದು “ಇಂಡಿಯಾದ ಮಾಜಿ ಕ್ಯಾಪ್ಟನ್ ಹಾಗೂ ಆಧುನಿಕ ಕ್ರಿಕೆಟ್​ನ ಶ್ರೇಷ್ಠ ಬ್ಯಾಟರ್‌ ಕಿಂಗ್​ ಕೊಹ್ಲಿಗೆ ಜನ್ಮದಿನದ ಶುಭಾಶಯಗಳು” ಎಂದು ಬಿಸಿಸಿಐ ತನ್ನ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಶುಭ ಕೋರಿದೆ

514 intl. matches & counting 🙌
26,209 intl. runs & counting 👑

2⃣0⃣1⃣1⃣ ICC World Cup & 2⃣0⃣1⃣3⃣ ICC Champions Trophy winner 🏆

Here’s wishing Virat Kohli – Former #teamindia Captain & one of the greatest modern-day batters – a very Happy Birthday!👏🎂 pic.twitter.com/eUABQJYKT5
— BCCI (@BCCI) November 5, 2023
Abhilash B C

ಕಿಂಗ್​ ಖ್ಯಾತಿಯ ವಿರಾಟ್​ ಕೊಹ್ಲಿ 35ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.(Virat Kohli Birthday) ಅವರ ಜನ್ಮದಿನಕ್ಕೆ ಅನೇಕ ಹಾಲಿ ಮತ್ತು ಮಾಜಿ ಆಟಗಾರರು ಶುಭಾಶಯ ಕೋರಿದ್ದಾರೆ.

Abhilash B C

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮೀಮ್ಸ್​ಗಳು

Exit mobile version