Site icon Vistara News

IPL 2023: ಡೆಲ್ಲಿಗೆ ಸತತ 2ನೇ ಗೆಲುವು; ಐಪಿಎಲ್​ ಅಂಕಪಟ್ಟಿ ಹೇಗಿದೆ?

Delhi Capitals player misbehaves with woman at party

ಮುಂಬಯಿ: ಸನ್‌ರೈಸರ್ಸ್​ ಹೈದರಾಬಾದ್‌ ವಿರುದ್ಧ ಸೋಮವಾರ ರಾತ್ರಿ ನಡೆದ ಐಪಿಎಲ್(IPL 2023)​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ 7 ರನ್​ಗಳ ಗೆಲವು ಸಾಧಿಸಿದೆ. ಇದು ಡೆಲ್ಲಿಗೆ ಒಲಿದ ಸತತ ಎರಡನೇ ಗೆಲುವು. ಸದ್ಯ ಡೆಲ್ಲಿಯ ಈ ಗೆಲುವಿನ ಬಳಿಕ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ ಸಂಭವಿಸಿದೆ. ಸದ್ಯ ಯಾವ ತಂಡಗಳು ಯಾವ ಸ್ಥಾನದಲ್ಲಿದೆ ಎಂಬ ಮಾಹಿತಿ ಇಂತಿದೆ.

ತಂಡಪಂದ್ಯಗೆಲುವುಸೋಲುಅಂಕಗಳುನೆಟ್​ ರನ್​ರೇಟ್​
ಚೆನ್ನೈ ಸೂಪರ್​ ಕಿಂಗ್ಸ್​​​75210+0.662
ರಾಜಸ್ಥಾನ್​ ರಾಯಲ್ಸ್​7438+0.844
ಲಕ್ನೋ ಸೂಪರ್​ ಜೈಂಟ್ಸ್​​​7438+0.547
ಗುಜರಾತ್​ ಟೈಟನ್ಸ್​​6428+0.212
ಆರ್​ಸಿಬಿ​7438-0.008
ಪಂಜಾಬ್ ಕಿಂಗ್ಸ್​7438-0.162
ಮುಂಬೈ ಇಂಡಿಯನ್ಸ್​​​6336-0.254
ಕೆಕೆಆರ್​​7254-0.186
ಹೈದರಾಬಾದ್​​7254-0.725
ಡೆಲ್ಲಿ ಕ್ಯಾಪಿಟಲ್ಸ್​7254-0.961

ಇದನ್ನೂ ಓದಿ IPL 2023: ಧೋನಿ ಪಡೆಗೆ ಶರಣಾದ ಕೆಕೆಆರ್​; ಅಗ್ರಸ್ಥಾನಕ್ಕೆ ಜಿಗಿದ ಚೆನ್ನೈ

ಆರೆಂಜ್​ ಕ್ಯಾಪ್​ಪರ್ಪಲ್​ ಕ್ಯಾಪ್​
ಫಾಫ್​ ಡು ಪ್ಲೆಸಿಸ್​​(ಆರ್​ಸಿಬಿ​)ಮೊಹಮ್ಮದ್​ ಸಿರಾಜ್​(ಆರ್​ಸಿಬಿ)
405 ರನ್​ಗಳು13 ವಿಕೆಟ್​​
Exit mobile version