Site icon Vistara News

IPL 2023: ಆರ್​ಸಿಬಿ ತಂಡದ ವೇಳಾಪಟ್ಟಿಯ ಸಂಪೂರ್ಣ ಮಾಹಿತಿ

ipl-2023-complete-rcb-team-schedule-information

ipl-2023-complete-rcb-team-schedule-information

ನವದೆಹಲಿ: ಬಹುನಿರೀಕ್ಷಿತ ಪುರುಷರ ಐಪಿಎಲ್ ಟೂರ್ನಿ 2023ರ(IPL 2023) ವೇಳಾಪಟ್ಟಿ(ipl schedule 2023) ಶುಕ್ರವಾರ(ಫೆ.17) ಪ್ರಕಟಗೊಂಡಿದೆ. 16ನೇ ಆವೃತ್ತಿಯ ಐಪಿಎಲ್​ ಟೂರ್ನಿ ಮಾರ್ಚ್ 31 ರಿಂದ ಆರಂಭವಾಗಿ ಮೇ 21 ರ ವರೆಗೆ ಲೀಗ್ ಪಂದ್ಯಗಳು ನಡೆಯಲಿದೆ.

ಟೂರ್ನಿಯಲ್ಲಿ ಒಟ್ಟು 18 ಡಬಲ್ ಹೆಡರ್ ಸೇರಿದಂತೆ 70 ಲೀಗ್ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯಲಿದೆ. ಫೈನಲ್ ಪಂದ್ಯ ಕೂಡ ಅಹಮದಾಬಾದ್‌ನಲ್ಲಿ ಮೇ 28 ರಂದು ನಡೆಯಲಿದೆ. ಆರ್​ಸಿಬಿ(RCB) ತಂಡದ ವೇಳಾಪಟ್ಟಿ ಮತ್ತು ಪಂದ್ಯಗಳ ತಾಣದ ಸಂಪೂರ್ಣ ಪಟ್ಟಿ ಇಂತಿದೆ.

ಇದನ್ನೂ ಓದಿ IPL 2023 Schedule : ಮಾರ್ಚ್​ 31ರಂದು ಐಪಿಎಲ್​ ಆರಂಭ, ಚೆನ್ನೈ- ಗುಜರಾತ್​ ನಡುವೆ ಮೊದಲ ಹಣಾಹಣಿ

ಆರ್​ಸಿಬಿ ತಂಡದ ವೇಳಾಪಟ್ಟಿ

ದಿನಾಂಕ ಎದುರಾಳಿ ತಾಣ ಸಮಯ
ಎಪ್ರಿಲ್ 2, ಭಾನುವಾರಮುಂಬೈ ಇಂಡಿಯನ್ಸ್ಬೆಂಗಳೂರು 7.30
ಎಪ್ರಿಲ್ 6, ಗುರುವಾರಕೋಲ್ಕತ್ತ ನೈಟ್ ರೈಡರ್ಸ್ಕೋಲ್ಕೊತಾ7.30
ಎಪ್ರಿಲ್ 10 ಸೋಮವಾರಲಕ್ನೋ ಸೂಪರ್ ಜೈಂಟ್ಸ್ಬೆಂಗಳೂರು7.30
ಎಪ್ರಿಲ್ 15 ಶನಿವಾರಡೆಲ್ಲಿ ಕಾಪಿಟಲ್ಸ್ಬೆಂಗಳೂರು3.30
ಎಪ್ರಿಲ್ 17 ಸೋಮವಾರಚೆನ್ನೈ ಸೂಪರ್​ ಕಿಂಗ್ಸ್​ಬೆಂಗಳೂರು7.30
ಎಪ್ರಿಲ್ 20 ಗುರುವಾರಪಂಜಾಬ್ ಕಿಂಗ್ಸ್ ಮೊಹಾಲಿ3.30
ಎಪ್ರಿಲ್ 23 ಭಾನುವಾರರಾಜಸ್ಥಾನ್ ರಾಯಲ್ಸ್ಬೆಂಗಳೂರು3.30
ಎಪ್ರಿಲ್ 26 ಬುಧವಾರಕೋಲ್ಕತ್ತ ನೈಟ್ ರೈಡರ್ಸ್ಬೆಂಗಳೂರು7.30
ಮೇ 1 ಸೋಮವಾರ ಲಕ್ನೋ ಸೂಪರ್ ಜೈಂಟ್ಸ್ಲಕ್ನೋ7.30
ಮೇ 6 ಶನಿವಾರಡೆಲ್ಲಿ ಕಾಪಿಟಲ್ಸ್ದೆಹಲಿ7.30
ಮೇ 9 ಮಂಗಳವಾರಮುಂಬೈ ಇಂಡಿಯನ್ಸ್ಮುಂಬಯಿ7.30
ಮೇ 14 ಭಾನುವಾರರಾಜಸ್ಥಾನ್ ರಾಯಲ್ಸ್ಜೈಪುರ3.30
ಮೇ 18 ಗುರುವಾರಸನ್‌ರೈಸರ್ಸ್ ಹೈದರಾಬಾದ್ಹೈದರಾಬಾದ್​7.30
ಮೇ 21 ಭಾನುವಾರಗುಜರಾತ್ ಟೈಟನ್ಸ್ಬೆಂಗಳೂರು7.30
Exit mobile version