Site icon Vistara News

IPL 2023: ರಾಜಸ್ಥಾನ್​ಗೆ ಸೋಲು ಐಪಿಎಲ್​ ಅಂಕಪಟ್ಟಿ ಹೇಗಿದೆ?

IPL Points Table

ಜೈಪುರ: ಶುಕ್ರವಾರ ರಾತ್ರಿ ನಡೆದ ಐಪಿಎಲ್​ನ 48ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್​​ ವಿರುದ್ಧ ಗುಜರಾತ್​ ಟೈಟನ್ಸ್​ 9 ವಿಕೆಟ್​ಗಳ ಗೆಲುವು ಸಾಧಿಸಿದೆ. ಗುಜರಾತ್​ ತಂಡದ ಈ ಗೆಲುವಿನಿಂದ ಅಂಕಪಟ್ಟಿಯಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ. ಗುಜರಾತ್​ ಅಗ್ರಸ್ಥಾನದಲ್ಲೇ ಮುಂದುವರಿದಿದೆ. ಆದರೆ ರಾಜಸ್ಥಾನ್​ ಸೋಲು ಕಂಡ ಪರಿಣಾಮ ರನ್ ರೇಟ್​ನಲ್ಲಿ ಕುಸಿತ ಕಂಡಿದೆ.​

ತಂಡಪಂದ್ಯಗೆಲುವುಸೋಲುಅಂಕಗಳುನೆಟ್​ ರನ್​ರೇಟ್​
ಗುಜರಾತ್ ಟೈಟನ್ಸ್​​107314+0.752
ಲಕ್ನೊ ಸೂಪರ್ ಜಯಂಟ್ಸ್105411+0.639
ಚೆನ್ನೈ ಸೂಪರ್​ ಕಿಂಗ್ಸ್105411+0.329
ರಾಜಸ್ಥಾನ್​ ರಾಯಲ್ಸ್105510+0.448
ಆರ್​ಸಿಬಿ 95410-0.030
ಮುಂಬಯಿ ಇಂಡಿಯನ್ಸ್​​95410-0.373
ಪಂಜಾಬ್ ಕಿಂಗ್ಸ್​105510-0.472
ಕೆಕೆಆರ್​​10468-0.103
ಎಸ್​​ಆರ್​ಎಚ್​​9366-0.540
ಡೆಲ್ಲಿ ಕ್ಯಾಪಿಟಲ್ಸ್​9366-0.768

ಇದನ್ನೂ ಓದಿ IPL 2023: ರಾಜಸ್ಥಾನ್​ ವಿರುದ್ಧ ಗುಜರಾತ್​ಗೆ 9 ವಿಕೆಟ್​ಗಳ ಭರ್ಜರಿ ಗೆಲುವು

ಆರೆಂಜ್​ ಕ್ಯಾಪ್​ಪರ್ಪಲ್​ ಕ್ಯಾಪ್​
ಫಾಫ್​ ಡು ಪ್ಲೆಸಿಸ್​​(ಆರ್​ಸಿಬಿ​)ಮೊಹಮ್ಮದ್​ ಶಮಿ ​(ಗುಜರಾತ್ ಟೈಟನ್ಸ್​​)
466ರನ್​ಗಳು18 ವಿಕೆಟ್​​
Exit mobile version