Site icon Vistara News

IPL 2023: ಅಗ್ರಸ್ಥಾನಿ ರಾಜಸ್ಥಾನ್​ಗೆ​ ಸೋಲು; ಐಪಿಎಲ್​ ಅಂಕ ಪಟ್ಟಿ ಹೇಗಿದೆ?

IPL 2023: Defeat to Rajasthan Royals; How is the IPL Score List?

IPL 2023: Defeat to Rajasthan Royals; How is the IPL Score List?

ಜೈಪುರ: ಬುಧವಾರ ರಾತ್ರಿ ನಡೆದ ಐಪಿಎಲ್​ನ(IPL 2023) 26ನೆ ಪಂದ್ಯದಲ್ಲಿ ಅಗ್ರಸ್ಥಾನಿ ರಾಜಸ್ಥಾನ್​ ರಾಯಲ್ಸ್​ ವಿರುದ್ಧ ಲಕ್ನೋ ಸೂಪರ್​ ಜೈಂಟ್ಸ್​ 10 ರನ್​ಗಳ ಅಂತರದಿಂದ ಗೆಲುವು ಸಾಧಿಸಿದೆ. ಸದ್ಯ ಯಾವ ತಂಡ ಯಾವ ಸ್ಥಾನ ಪಡೆದಿದೆ ಎಂಬ ಮಾಹಿತಿ ಇಲ್ಲಿದೆ.

ತಂಡಪಂದ್ಯಗೆಲುವುಸೋಲುಅಂಕಗಳುನೆಟ್​ ರನ್​ರೇಟ್​
ರಾಜಸ್ಥಾನ್​ ರಾಯಲ್ಸ್​6428+1.043
ಲಕ್ನೊ ಸೂಪರ್​ ಜಯಂಟ್ಸ್​​6428+0.709
ಚೆನ್ನೈ ಸೂಪರ್​ ಕಿಂಗ್ಸ್​​​5326+0.265
ಗುಜರಾತ್​ ಟೈಟನ್ಸ್​​5326+0.192
ಪಂಜಾಬ್​ ಕಿಂಗ್ಸ್​5326-0.109
ಮುಂಬೈ ಇಂಡಿಯನ್ಸ್​​​5326-0.164
ಕೆಕೆಆರ್​5234+0.320
ಆರ್​ಸಿಬಿ​5234-0.318
ಹೈದರಾಬಾದ್​​5234-0.798
ಡೆಲ್ಲಿ ಕ್ಯಾಪಿಟಲ್ಸ್​5050-1.488

ಇದನ್ನೂ ಓದಿ IPL 2023: ರಾಯಲ್ಸ್​ ವಿರುದ್ಧ ಲಕ್ನೋಗೆ ಸೂಪರ್​ ಗೆಲುವು

ಆರೆಂಜ್​ ಕ್ಯಾಪ್​ಪರ್ಪಲ್​ ಕ್ಯಾಪ್​
ಫಾಫ್​ ಡು ಪ್ಲೆಸಿಸ್​​(ಆರ್​ಸಿಬಿ​)ಮಾರ್ಕ್​ ವುಡ್​​(ಲಕ್ನೋ​)
259 ರನ್​ಗಳು11 ವಿಕೆಟ್​​
Exit mobile version