ಧರ್ಮಶಾಲ: ಪಂಜಾಬ್ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 15 ರನ್ಗಳ ಗೆಲುವು ಸಾಧಿಸಿದೆ. ಡೆಲ್ಲಿ ಈ ಗೆಲುವಿನಿಂದ ಕೊನೆಯ ಸ್ಥಾನದಿಂದ ಒಂದು ಸ್ಥಾನ ಮೇಲೇರಿ 9ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಸೋತ ಪಂಜಾಬ್ ತಂಡದ ಪ್ಲೇ ಆಫ್ ಹಾದಿ ಮತ್ತಷ್ಟು ದುರ್ಗಮವಾಗಿದೆ.
ತಂಡ | ಪಂದ್ಯ | ಗೆಲುವು | ಸೋಲು | ಅಂಕಗಳು | ನೆಟ್ ರನ್ರೇಟ್ |
ಗುಜರಾತ್ ಟೈಟನ್ಸ್ | 13 | 9 | 4 | 18 | +0.835 |
ಚೆನ್ನೈ ಸೂಪರ್ ಕಿಂಗ್ಸ್ | 13 | 7 | 5 | 15 | +0.381 |
ಲಕ್ನೋ ಸೂಪರ್ ಜೈಂಟ್ಸ್ | 13 | 7 | 5 | 15 | +0.304 |
ಮುಂಬೈ ಇಂಡಿಯನ್ಸ್ | 13 | 7 | 6 | 14 | -0.128 |
ಆರ್ಸಿಬಿ | 12 | 6 | 5 | 12 | 0.166 |
ರಾಜಸ್ಥಾನ್ ರಾಯಲ್ಸ್ | 13 | 6 | 7 | 12 | 0.140 |
ಕೆಕೆಆರ್ | 13 | 6 | 7 | 12 | -0.256 |
ಪಂಜಾಬ್ ಕಿಂಗ್ಸ್ | 13 | 6 | 7 | 12 | -0.308 |
ಡೆಲ್ಲಿ ಕ್ಯಾಪಿಟಲ್ಸ್ | 13 | 5 | 8 | 10 | -0.572 |
ಹೈದರಾಬಾದ್ | 13 | 4 | 8 | 8 | -0.575 |
ಇದನ್ನೂ ಓದಿ IPL 2023: ಪಂಜಾಬ್ಗೆ ಬೃಹತ್ ಮೊತ್ತದ ಗುರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್
ಆರೆಂಜ್ ಕ್ಯಾಪ್ | ಪರ್ಪಲ್ ಕ್ಯಾಪ್ |
ಫಾಫ್ ಡು ಪ್ಲೆಸಿಸ್(ಆರ್ಸಿಬಿ) | ಮೊಹಮ್ಮದ್ ಶಮಿ(ಗುಜರಾತ್) |
631 ರನ್ಗಳು | 23 ವಿಕೆಟ್ |