ಮುಂಬಯಿ: ಶನಿವಾರ ನಡೆದ ಐಪಿಎಲ್ನ(IPL 2023) ಡಬಲ್ ಹೆಡರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ಕಿಂಗ್ಸ್ ತಂಡಗಳು ಗೆಲುವು ಸಾಧಿಸಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ ಸಂಭವಿಸಿದೆ. ಸದ್ಯ ಪಂದ್ಯಗಳು ಜಿದ್ದಾಜಿದ್ದಿನಿಂದ ಕೂಡಿದ್ದು, ಅಭಿಮಾನಿಗಳ ಉತ್ಸಾಹವೂ ಹೆಚ್ಚಾಗಿದೆ. ಇವೆಲ್ಲದರ ನಡುವೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯುವ ತಂಡ ಯಾವುದು ಎಂಬ ಕುತೂಹಲವೂ ಹೆಚ್ಚಿದೆ. ಹೀಗಾಗಿ ಅಂಕಪಟ್ಟಿಯ ವಿಸ್ತೃತ ವಿವರಣೆಯಲ್ಲಿ ಇಲ್ಲಿ ನೀಡಲಾಗಿದೆ.
ತಂಡ | ಪಂದ್ಯ | ಗೆಲುವು | ಸೋಲು | ಅಂಕಗಳು | ನೆಟ್ ರನ್ರೇಟ್ |
ರಾಜಸ್ಥಾನ್ ರಾಯಲ್ಸ್ | 3 | 2 | 1 | 4 | +2.067 |
ಲಕ್ನೋ ಸೂಪರ್ಜೈಂಟ್ಸ್ | 3 | 2 | 1 | 4 | +1.358 |
ಗುಜರಾತ್ ಟೈಟಾನ್ಸ್ | 2 | 2 | 0 | 4 | +0.700 |
ಚೆನ್ನೈ ಸೂಪರ್ ಕಿಂಗ್ಸ್ | 3 | 2 | 1 | 4 | +0.356 |
ಪಂಜಾಬ್ ಕಿಂಗ್ಸ್ | 2 | 2 | 0 | 4 | +0.333 |
ಕೋಲ್ಕತಾ ನೈಟ್ ರೈಡರ್ಸ್ | 2 | 1 | 1 | 2 | +2.056 |
ಆರ್ಸಿಬಿ | 2 | 1 | 1 | 2 | -1.256 |
ಮುಂಬೈ ಇಂಡಿಯನ್ಸ್ | 2 | 0 | 2 | 0 | -1.934 |
ಡೆಲ್ಲಿ ಕ್ಯಾಪಿಟಲ್ಸ್ | 3 | 0 | 3 | 0 | -2.092 |
ಸನ್ ರೈಸರ್ಸ್ ಹೈದರಾಬಾದ್ | 2 | 0 | 2 | 0 | -2.867 |
ಇದನ್ನೂ ಓದಿ IPL 2023: ಕೆಕೆಆರ್-ಗುಜರಾತ್ ಟೈಟಾನ್ಸ್ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
ಆರೆಂಜ್ ಕ್ಯಾಪ್ | ಪರ್ಪಲ್ ಕ್ಯಾಲ್ |
ಋತುರಾಜ್ ಗಾಯಕ್ವಾಡ್ (ಸಿಎಸ್ಕೆ) | ಯಜುವೇಂದ್ರ ಚಹಲ್(ಆರ್ಆರ್) |
189 ರನ್ಗಳು | 8 ವಿಕೆಟ್ |