ನವದೆಹಲಿ: ಶನಿವಾರ ನಡೆದ ಐಪಿಎಲ್ನ ಡಬಲ್ ಹೆಡರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಗೆಲುವು ದಾಖಲಿಸಿದೆ. ಉಭಯ ತಂಡಗಳ ಈ ಗೆಲುವಿನಿಂದ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ ಸಂಭವಿಸಿದೆ. ಸದ್ಯ ಯಾವ ತಂಡ ಯಾವ ಸ್ಥಾನದಲ್ಲಿದೆ ಎಂಬ ಮಾಹಿತಿ ಇಂತಿದೆ.
ತಂಡ | ಪಂದ್ಯ | ಗೆಲುವು | ಸೋಲು | ಅಂಕಗಳು | ನೆಟ್ ರನ್ರೇಟ್ |
ಗುಜರಾತ್ ಟೈಟನ್ಸ್ | 12 | 8 | 4 | 16 | +0.761 |
ಚೆನ್ನೈ ಸೂಪರ್ ಕಿಂಗ್ಸ್ | 12 | 7 | 4 | 15 | +0.493 |
ಮುಂಬೈ ಇಂಡಿಯನ್ಸ್ | 12 | 7 | 6 | 14 | -0.117 |
ಲಕ್ನೋ ಸೂಪರ್ ಜೈಂಟ್ಸ್ | 12 | 6 | 5 | 13 | +0.309 |
ರಾಜಸ್ಥಾನ್ | 12 | 6 | 6 | 12 | +0.633 |
ಪಂಜಾಬ್ ಕಿಂಗ್ಸ್ | 12 | 6 | 6 | 12 | -0.268 |
ಆರ್ಸಿಬಿ | 11 | 5 | 6 | 10 | -0.345 |
ಕೆಕೆಆರ್ | 12 | 5 | 7 | 10 | -0.357 |
ಹೈದರಾಬಾದ್ | 11 | 4 | 7 | 8 | -0.471 |
ಡೆಲ್ಲಿ ಕ್ಯಾಪಿಟಲ್ಸ್ | 12 | 4 | 8 | 8 | -0.686 |
ಇದನ್ನೂ ಓದಿ IPL 2023: ಸಿಂಗ್ಗಳ ಅಬ್ಬರಕ್ಕೆ ತತ್ತರಿಸಿದ ಡೆಲ್ಲಿ ಕ್ಯಾಪಿಟಲ್ಸ್
ಆರೆಂಜ್ ಕ್ಯಾಪ್ | ಪರ್ಪಲ್ ಕ್ಯಾಪ್ |
ಫಾಫ್ ಡು ಪ್ಲೆಸಿಸ್(ಆರ್ಸಿಬಿ) | ರಶೀದ್ ಖಾನ್(ಗುಜರಾತ್) |
576 ರನ್ಗಳು | 23 ವಿಕೆಟ್ |