Site icon Vistara News

IPL 2023: ಆರ್​ಸಿಬಿ ವಿರುದ್ಧ ಲಕ್ನೋಗೆ ಗೆಲುವು; ಯಾವ ತಂಡಕ್ಕೆ ಎಷ್ಟು ಅಂಕ?​ ಅಂಕಪಟ್ಟಿ ಹೇಗಿದೆ?

IPL 2023: Lucknow win against RCB; How many points for which team? How is the scoreboard?

IPL 2023: Lucknow win against RCB; How many points for which team? How is the scoreboard?

ಬೆಂಗಳೂರು: ಸೋಮವಾರ ನಡೆದ 16ನೇ ಆವೃತ್ತಿಯ ಐಪಿಎಲ್​ನ 15ನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಲಕ್ನೋ ಸೂಪರ್​ ಜೈಂಟ್ಸ್​ ತಂಡದ ವಿರುದ್ಧ ಒಂದು ವಿಕೆಟ್​ ಅಂತರದಿಂದ ಸೋಲು ಕಂಡಿತು. ಈ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ ಸಂಭವಿಸಿದೆ. ಸದ್ಯ ಪಂದ್ಯಗಳು ಜಿದ್ದಾಜಿದ್ದಿನಿಂದ ಕೂಡಿದ್ದು, ಅಭಿಮಾನಿಗಳ ಉತ್ಸಾಹವೂ ಹೆಚ್ಚಾಗಿದೆ. ಇವೆಲ್ಲದರ ನಡುವೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯುವ ತಂಡ ಯಾವುದು ಎಂಬ ಕುತೂಹಲವೂ ಹೆಚ್ಚಿದೆ. ಅಂಕಪಟ್ಟಿಯಲ್ಲಿ ಯಾವ ತಂಡ ಯಾವ ಸ್ಥಾನದಲ್ಲಿದೆ ಎನ್ನುವ ಮಾಹಿತಿ ಇಲ್ಲಿದೆ.

ತಂಡಪಂದ್ಯಗೆಲುವುಸೋಲುಅಂಕಗಳುನೆಟ್​ ರನ್​ರೇಟ್​
ಲಕ್ನೋ ಸೂಪರ್​ಜೈಂಟ್ಸ್​​​4316+1.048
ರಾಜಸ್ಥಾನ್​ ರಾಯಲ್ಸ್​3214+2.067
ಕೋಲ್ಕತಾ ನೈಟ್​ ರೈಡರ್ಸ್​3214+1.375
ಗುಜರಾತ್​ ಟೈಟನ್ಸ್​3214+0.431
ಚೆನ್ನೈ ಸೂಪರ್​ ಕಿಂಗ್ಸ್​3214+0.356
ಪಂಜಾಬ್​ ಕಿಂಗ್ಸ್​3214-0.235
ಆರ್​ಸಿಬಿ3122-0.800
ಸನ್​ ರೈಸರ್ಸ್​ ಹೈದರಾಬಾದ್​​​​3122-1.502
ಮುಂಬೈ ಇಂಡಿಯನ್ಸ್​2020-1.394
ಡೆಲ್ಲಿ ಕ್ಯಾಪಿಟಲ್ಸ್​3030-2.092

ಇದನ್ನೂ ಓದಿ IPL 2023: ಲಕ್ನೋಗೆ ರೋಚಕ ಗೆಲುವು; ಅನುಷ್ಕಾ ಶರ್ಮ ಸಪ್ಪೆ ಮೋರೆಯ ಫೋಟೊ ವೈರಲ್​

ಆರೆಂಜ್​ ಕ್ಯಾಪ್​ಪರ್ಪಲ್​ ಕ್ಯಾಪ್​
ಶಿಖರ್​ ಧವನ್​​ ​ (ಪಂಜಾಬ್​ ಕಿಂಗ್ಸ್​)ಮಾರ್ಕ್​ ವುಡ್​(ಲಕ್ನೋ)
225 ರನ್​ಗಳು9 ವಿಕೆಟ್​​
Exit mobile version