Site icon Vistara News

IPL 2023: ಪಂಜಾಬ್​ ತಂಡವನ್ನು ಕೆಕೆಆರ್​ 5 ವಿಕೆಟ್​ಗಳಿಂದ ಮಣಿಸಿದ ಬಳಿಕ ಐಪಿಎಲ್​ ಅಂಕಪಟ್ಟಿ ಈ ರೀತಿ ಇದೆ

Kolkata Knight Riders vs Punjab Kings

#image_title

ಮುಂಬಯಿ: ಸೋಮವಾರ (ಮೇ8ರಂದು) ನಡೆದ ಐಪಿಎಲ್​ 16ನೇ ಆವೃತ್ತಿಯ 53ನೇ ಪಂದ್ಯದಲ್ಲಿ ಕೆಕೆಆರ್ ತಂಡ ಪಂಜಾಬ್​ ಕಿಂಗ್ಸ್ ವಿರುದ್ಧ ರೋಚಕ 5 ವಿಕೆಟ್​ ಗೆಲುವು ಸಾಧಿಸಿದೆ. ಈ ಪಂದ್ಯವೂ ಹಾಲಿ ಆವೃತ್ತಿಯ ಮತ್ತೊಂದು ಲಾಸ್ಟ್ ಬಾಲ್​ ಥ್ರಿಲ್​ ಪಂದ್ಯ. ಈ ಹಣಾಹಣಿ ಮುಕ್ತಾಯಗೊಂಡ ಬಳಿಕ ಐಪಿಎಲ್​ ಅಂಕಪಟ್ಟಿ ಈ ರೀತಿ ಇದೆ. ಈ ಪಂದ್ಯದ ಬಳಿಕ ಕೆಕೆಆರ್​ ಐದನೇ ಸ್ಥಾನಕ್ಕೇರಿದ್ದರೆ, ಪಂಜಾಬ್ ಕಿಂಗ್ಸ್ ತಂಡ ಏಳನೇ ಸ್ಥಾನದಲ್ಲೇ ಉಳಿದಿದೆ. ಆರ್​ಸಿಬಿ ಒಂದು ಸ್ಥಾನ ಕಳೆದುಕೊಂಡರೆ, ಮುಂಬಯಿ ಇಂಡಿಯನ್ಸ್ ಎರಡು ಸ್ಥಾನ ನಷ್ಟ ಮಾಡಿಕೊಂಡಿದೆ.

ತಂಡಪಂದ್ಯಗೆಲುವುಸೋಲುಅಂಕಗಳುನೆಟ್​ ರನ್​ರೇಟ್​
ಗುಜರಾತ್ ಟೈಟನ್ಸ್​​118316+0.951
ಚೆನ್ನೈ ಸೂಪರ್​ ಕಿಂಗ್ಸ್116413+0.409
ಲಕ್ನೋ ಸೂಪರ್​ಜೈಂಟ್ಸ್​115511+0.294
ರಾಜಸ್ಥಾನ್​ ರಾಯಲ್ಸ್115610+0.388
ಕೆಕೆಆರ್​​115610-0.079
ಆರ್​ಸಿಬಿ ​​105510-0.209
ಪಂಜಾಬ್ ಕಿಂಗ್ಸ್​115610-0.441
ಮುಂಬಯಿ ಇಂಡಿಯನ್ಸ್​​10468-0.454
ಹೈದರಾಬಾದ್​​10468-0.472
ಡೆಲ್ಲಿ ಕ್ಯಾಪಿಟಲ್ಸ್​10468-0.529

ಇದನ್ನೂ ಓದಿ IPL 2023 : ರಾಜಸ್ಥಾನ್​ ವಿರುದ್ಧ ಸನ್​ ರೈಸರ್ಸ್​ ಹೈದರಾಬಾದ್ ತಂಡಕ್ಕೆ ರೋಚಕ 4 ವಿಕೆಟ್​ ಜಯ

ಆರೆಂಜ್​ ಕ್ಯಾಪ್​ಪರ್ಪಲ್​ ಕ್ಯಾಪ್​
ಫಾಫ್​ ಡು ಪ್ಲೆಸಿಸ್​​(ಆರ್​ಸಿಬಿ​)ಮೊಹಮ್ಮದ್​ ಶಮಿ(ಗುಜರಾತ್​)
511 ರನ್​ಗಳು19 ವಿಕೆಟ್​​
Exit mobile version