Site icon Vistara News

IPL 2023: ಎಸ್​ಆರ್​ಎಚ್​ ವಿರುದ್ಧ ಚೆನ್ನೈ ಗೆದ್ದ ಬಳಿಕ ಐಪಿಎಲ್​ ಅಂಕಪಟ್ಟಿ ಹೀಗಿದೆ

CSK

CSK

ಮುಂಬಯಿ: ಏಪ್ರಿಲ್​ 21ರಂದು ಐಪಿಎಲ್​ 16ನೇ ಆವೃತ್ತಿಯ 29ನೇ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ತಂಡ ಸನ್​ರೈಸರ್ಸ್ ಹೈದರಬಾದ್ ವಿರುದ್ದ ಏಳು ವಿಕೆಟ್​ಗಳ ಸುಲಭ ಜಯ ದಾಖಲಿಸಿತು. ಈ ಪಂದ್ಯದ ಬಳಿಕ ಐಪಿಎಲ್​ ಅಂಕಪಟ್ಟಿ ಈ ರೀತಿ ಇದೆ.

ತಂಡಪಂದ್ಯಗೆಲುವುಸೋಲುಅಂಕಗಳುನೆಟ್​ ರನ್​ರೇಟ್​
ರಾಜಸ್ಥಾನ್​ ರಾಯಲ್ಸ್​6428+1.043
ಲಕ್ನೊ ಸೂಪರ್​ ಜಯಂಟ್ಸ್​​6428+0.709
ಚೆನ್ನೈ ಸೂಪರ್​ ಕಿಂಗ್ಸ್​​​6428+0.355
ಗುಜರಾತ್​ ಟೈಟನ್ಸ್​​5326+0.192
ಆರ್​ಸಿಬಿ​6336-0.068
ಮುಂಬೈ ಇಂಡಿಯನ್ಸ್​​​5326-0.164
ಪಂಜಾಬ್​​6336-0.298
ಕೆಕೆಆರ್​​6244+0.214
ಹೈದರಾಬಾದ್​​6244-0.794
ಡೆಲ್ಲಿ ಕ್ಯಾಪಿಟಲ್ಸ್​6152-1.183

ಇದನ್ನೂ ಓದಿ IPL 2023 : ತಿಣುಕಾಡಿ ಮೊದಲ ಗೆಲುವು ದಾಖಲಿಸಿದ ಡೆಲ್ಲಿ ಕ್ಯಾಪಿಟಲ್ಸ್​, ಕೆಕೆಆರ್​ ತಂಡಕ್ಕೆ ಹ್ಯಾಟ್ರಿಕ್​ ಸೋಲು

ಆರೆಂಜ್​ ಕ್ಯಾಪ್​ಪರ್ಪಲ್​ ಕ್ಯಾಪ್​
ಫಾಫ್​ ಡು ಪ್ಲೆಸಿಸ್​​(ಆರ್​ಸಿಬಿ​)ಮೊಹಮ್ಮದ್​ ಸಿರಾಜ್​(ಆರ್​ಸಿಬಿ)
343 ರನ್​ಗಳು12 ವಿಕೆಟ್​​
Exit mobile version