ಬೆಂಗಳೂರು: ಶನಿವಾರ ನಡೆದ ಐಪಿಎಲ್ನ ಡಬಲ್ ಹೆಡರ್ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ ಕೆಲ ಮಹತ್ವದ ಬದಲಾವಣೆ ಸಂಭವಿಸಿದೆ. ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಆರ್ಸಿಬಿ ಗೆದ್ದರೆ, ದ್ವಿತೀಯ ಪಂದ್ಯದಲ್ಲಿ ಲಕ್ನೋ ವಿರುದ್ಧ ಪಂಜಾಬ್ ಕಿಂಗ್ಸ್ ಗೆಲುವು ದಾಖಲಿಸಿತು. ಸದ್ಯ ಯಾವ ತಂಡ ಯಾವ ಸ್ಥಾನ ಪಡೆದಿದೆ ಎಂಬ ಮಾಹಿತಿ ಇಲ್ಲಿದೆ.
ತಂಡ | ಪಂದ್ಯ | ಗೆಲುವು | ಸೋಲು | ಅಂಕಗಳು | ನೆಟ್ ರನ್ರೇಟ್ |
ರಾಜಸ್ಥಾನ್ ರಾಯಲ್ಸ್ | 4 | 3 | 1 | 6 | +1.588 |
ಲಕ್ನೊ ಸೂಪರ್ ಜಯಂಟ್ಸ್ | 5 | 3 | 2 | 6 | +0.761 |
ಗುಜರಾತ್ ಟೈಟನ್ಸ್ | 4 | 3 | 1 | 6 | +0.341 |
ಪಂಜಾಬ್ ಕಿಂಗ್ಸ್ | 5 | 3 | 2 | 6 | -0.067 |
ಕೆಕೆಆರ್ | 4 | 2 | 2 | 4 | +0.711 |
ಚೆನ್ನೈ ಸೂಪರ್ ಕಿಂಗ್ಸ್ | 4 | 2 | 2 | 4 | +0.225 |
ಆರ್ಸಿಬಿ | 4 | 2 | 2 | 4 | -0.316 |
ಹೈದರಾಬಾದ್ | 4 | 2 | 2 | 4 | -0.822 |
ಮುಂಬೈ ಇಂಡಿಯನ್ಸ್ | 3 | 1 | 2 | 2 | -0.879 |
ಡೆಲ್ಲಿ ಕ್ಯಾಪಿಟಲ್ಸ್ | 5 | 0 | 5 | 0 | -1.488 |
ಇದನ್ನೂ ಓದಿ IPL 2023 : ಸಿಕಂದರ್ ರಾಜಾ ಅರ್ಧ ಶತಕ, ಪಂಜಾಬ್ ಕಿಂಗ್ ತಂಡಕ್ಕೆ ಲಕ್ನೊ ವಿರುದ್ಧ ರೋಚಕ ಜಯ
ಆರೆಂಜ್ ಕ್ಯಾಪ್ | ಪರ್ಪಲ್ ಕ್ಯಾಪ್ |
ಶಿಖರ್ ಧವನ್ (ಪಂಜಾಬ್ ಕಿಂಗ್ಸ್) | ಯಜುವೇಂದ್ರ ಚಹಲ್(ರಾಜಸ್ಥಾನ್) |
233 ರನ್ಗಳು | 10 ವಿಕೆಟ್ |