Site icon Vistara News

IPL 2023: ಹೈದರಾಬಾದ್​ಗೆ ಗೆಲುವು; ಐಪಿಎಲ್​​ ಅಂಕಪಟ್ಟಿ ಹೇಗಿದೆ?

IPL 2023: Victory for Hyderabad; How is the IPL scorecard?

IPL 2023: Victory for Hyderabad; How is the IPL scorecard?

ಕೋಲ್ಕೊತಾ: ಇಲ್ಲಿನ ಈಡನ್​ ಗಾರ್ಡನ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧದ ಪಂದ್ಯದಲ್ಲಿ ಸನ್​​ರೈಸರ್ಸ್​ ಹೈದರಾಬಾದ್​​ 23 ರನ್​​ಗಳ ಗೆಲುವು ಸಾಧಿಸಿದೆ. ಹೈದರಾಬಾದ್​​ ಗೆಲುವಿನಿಂದ ಅಂಕಪಟ್ಟಿಯಲ್ಲಿ ಕೆಲ ಮಹತ್ವದ ಬದಲಾವಣೆ ಸಂಭವಿಸಿದೆ. ಸದ್ಯ ಯಾವ ತಂಡ ಯಾವ ಸ್ಥಾನ ಪಡೆದಿದೆ ಎಂಬ ಮಾಹಿತಿ ಇಲ್ಲಿದೆ.

ತಂಡಪಂದ್ಯಗೆಲುವುಸೋಲುಅಂಕಗಳುನೆಟ್​ ರನ್​ರೇಟ್​
ರಾಜಸ್ಥಾನ್​ ರಾಯಲ್ಸ್​4316+1.588
ಲಕ್ನೊ ಸೂಪರ್​ ಜಯಂಟ್ಸ್​​4316+1.048
ಗುಜರಾತ್​ ಟೈಟನ್ಸ್​4316+0.341
ಕೋಲ್ಕತ್ತಾ ನೈಟ್​ ರೈಡರ್ಸ್​3214+1.375
ಚೆನ್ನೈ ಸೂಪರ್​ ಕಿಂಗ್ಸ್​3214+0.225
ಪಂಜಾಬ್​ ಕಿಂಗ್ಸ್​4224-0.226
ಸನ್​ ರೈಸರ್ಸ್​ ಹೈದರಾಬಾದ್​​​​4224-0.822
ಆರ್​ಸಿಬಿ3122-0.800
ಮುಂಬೈ ಇಂಡಿಯನ್ಸ್​3122-0.879
ಡೆಲ್ಲಿ ಕ್ಯಾಪಿಟಲ್ಸ್​4040-1.576

ಇದನ್ನೂ ಓದಿ IPL 2023 : ಕೆಕೆಆರ್​ ತಂಡವನ್ನು 23 ರನ್​ಗಳಿಂದ ಮಣಿಸಿದ ಎಸ್​ಆರ್​ಎಚ್​ ಬಳಗ

ಆರೆಂಜ್​ ಕ್ಯಾಪ್​ಪರ್ಪಲ್​ ಕ್ಯಾಪ್​
ಶಿಖರ್​ ಧವನ್​​ ​ (ಪಂಜಾಬ್​ ಕಿಂಗ್ಸ್​)ಯಜುವೇಂದ್ರ ಚಹಲ್​(ರಾಜಸ್ಥಾನ್​)
233 ರನ್​ಗಳು10 ವಿಕೆಟ್​​
Exit mobile version