ಮುಂಬಯಿ: ಐಪಿಎಲ್(IPL 2023) 16ನೇ ಆವೃತ್ತಿಯಲ್ಲಿ ಒಟ್ಟು 8 ಪಂದ್ಯಗಳು ಮುಗಿದಿವೆ. ಪಂದ್ಯಗಳು ಜಿದ್ದಾಜಿದ್ದಿನಿಂದ ಕೂಡಿದ್ದು, ಅಭಿಮಾನಿಗಳ ಉತ್ಸಾಹವೂ ಹೆಚ್ಚಾಗಿದೆ. ಇವೆಲ್ಲದರ ನಡುವೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯುವ ತಂಡ ಯಾವುದು ಎಂಬ ಕುತೂಹಲವೂ ಹೆಚ್ಚಿದೆ. ಹೀಗಾಗಿ ಅಂಕಪಟ್ಟಿಯ ವಿಸ್ತೃತ ವಿವರಣೆಯಲ್ಲಿ ಇಲ್ಲಿ ನೀಡಲಾಗಿದೆ.
ತಂಡ | ಪಂದ್ಯ | ಗೆಲುವು | ಸೋಲು | ಅಂಕಗಳು | ನೆಟ್ ರನ್ರೇಟ್ |
ಲಕ್ನೊ ಸೂಪರ್ ಜಯಂಟ್ಸ್ | 3 | 2 | 0 | 4 | 1.358 |
ಗುಜರಾತ್ ಜಯಂಟ್ಸ್ | 2 | 2 | 0 | 4 | 0.700 |
ಪಂಜಾಬ್ ಕಿಂಗ್ಸ್ | 2 | 2 | 0 | 4 | 0.333 |
ಕೋಲ್ಕೊತಾ ನೈಟ್ ರೈಡರ್ಸ್ | 2 | 1 | 1 | 2 | 2.056 |
ರಾಜಸ್ಥಾನ್ ರಾಯಲ್ಸ್ | 2 | 1 | 1 | 2 | 1.675 |
ಚೆನ್ನೈ ಸೂಪರ್ ಕಿಂಗ್ಸ್ | 2 | 1 | 1 | 2 | 0.036 |
ರಾಯಲ್ ಚಾಲೆಂಜರ್ಸ್ ಬೆಂಗಳೂರು | 2 | 1 | 1 | 2 | -1.256 |
ಡೆಲ್ಲಿ ಕ್ಯಾಪಿಟಲ್ಸ್ | 2 | 0 | 2 | 0 | -1.703 |
ಮುಂಬೈ ಇಂಡಿಯನ್ಸ್ | 1 | 0 | 1 | 0 | -1.981 |
ಸನ್ ರೈಸರ್ಸ್ ಹೈದರಾಬಾದ್ | 2 | 0 | 2 | 0 | -2.867 |
ಇದನ್ನೂ ಓದಿ IPL 2023: ಕೆಕೆಆರ್ ಮತ್ತು ಆರ್ಸಿಬಿ ಪಂದ್ಯದ ಪಿಚ್ ರಿಪೋರ್ಟ್
ಆರೆಂಜ್ ಕ್ಯಾಪ್ | ಪರ್ಪಲ್ ಕ್ಯಾಲ್ |
ಋತುರಾಜ್ ಗಾಯಕ್ವಾಡ್ (ಸಿಎಸ್ಕೆ) | ಮಾರ್ಕ್ ವುಡ್ (ಎಲ್ಎಸ್ಜಿ) |
149 ರನ್ಗಳು | 8 ವಿಕೆಟ್ |