ದುಬೈ: ಬಹುನಿರೀಕ್ಷಿತ ಐಪಿಎಲ್ 17ನೇ ಆವೃತ್ತಿಯ ಆಟಗಾರರ ಹರಾಜು ದುಬೈನಲ್ಲಿ ನಡೆಯುತ್ತಿದ್ದು, ಒಟ್ಟು 333 ಆಟಗಾರರು ಹರಾಜು ಪಟ್ಟಿಯಲ್ಲಿದ್ದಾರೆ. 10 ತಂಡಗಳಲ್ಲಿ 77 ಸ್ಥಾನ ಮಾತ್ರ ಖಾಲಿ ಉಳಿದಿದೆ. ಈ ಹರಾಜಿನಲ್ಲಿ(IPL Auction 2024 Live) ಯಾವ ಆಟಗಾರ ಯಾವ ತಂಡಕ್ಕೆ ಹಾಗೂ ಎಷ್ಟು ಮೊತ್ತಕ್ಕೆ ಸೇಲ್ ಆಗಬಹುದೆಂಬುದು ಸದ್ಯದ ಕುತೂಹಲ. ಹರಾಜಿನ ಎಲ್ಲ ಲೈವ್ ಮಾಹಿತಿಗಳು ಇಲ್ಲಿ ಲಭ್ಯ.
ಕಳೆದ ವರ್ಷದ ಡಿಸೆಂಬರ್ನಲ್ಲಿ ಅಪಘಾತಕ್ಕೆ ಒಳಗಾಗಿ ಚೇತರಿಕೆ ಕಾಣುತ್ತಿರುವ ಟೀಮ್ ಇಂಡಿಯಾದ ಯುವ ಆಟಗಾರ ರಿಷಭ್ ಪಂತ್(Rishabh Pant) ಅವರು ಇಂದು ನಡೆಯುವ ಬಹುನಿರೀಕ್ಷಿತ 2024ರ ಸಾಲಿನ ಐಪಿಎಲ್ ಹರಾಜು(IPL Auction 2024) ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.
ಹರಾಜು ಪ್ರಕ್ರಿಯೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ರಿಷಭ್ ಪಂತ್
Stop everything and watch this interview 📽️
— IndianPremierLeague (@IPL) December 19, 2023
Presenting Rishabh Pant who's going to be on the #dc auction table for the first time EVER 🤗
P.S – We are so happy to see Rishabh BACK 🥹#ipl | @RishabhPant17 | @DelhiCapitals pic.twitter.com/4j6TWIrZsf
ಸಕಲ ಸಿದ್ಧತೆಯಲ್ಲಿ ದುಬೈ
They have been a part of the auction madness before 🔨
— IndianPremierLeague (@IPL) December 19, 2023
A special day awaits for the franchises and they are ready to get going 😃 👌#iplauction | #ipl pic.twitter.com/yd1q6P7STK
ಆಟಗಾರರ ಹರಾಜು ಪ್ರಕ್ರಿಯೆ ಇನ್ನು ಕಲವೇ ಕ್ಷಣದಲ್ಲಿ ಆರಂಭವಾಗಲಿದ್ದು ಎಲ್ಲ ಫ್ರಾಂಚೈಸಿಗಳು ಹರಾಜಿನ ಸ್ಥಳಕ್ಕೆ ಆಗಮಿಸಿವೆ.