Site icon Vistara News

Ind vs Pak : ಪಾಕಿಸ್ತಾನ ವಿರುದ್ಧ ಭಾರತ ತಂಡಕ್ಕೆ 228 ರನ್​ ಭರ್ಜರಿ ಜಯ

Rain in colombo

ಕೊಲೊಂಬೊ: ವಿರಾಟ್ ಕೊಹ್ಲಿ ( ಅಜೇಯ 122 ರನ್​), ಕೆ. ಎಲ್​ ರಾಹುಲ್​ (ಅಜೇಯ 111 ರನ್​) ಅವರ ಸ್ಫೋಟಕ ಬ್ಯಾಟಿಂಗ್​ ಹಾಗೂ ಸ್ಪಿನ್ನರ್​ ಕುಲ್ದೀಪ್​ ಯಾದವ್​ (25 ರನ್​ಗಳಿಗೆ 5 ವಿಕೆಟ್​​) ಅವರ ಮಾರಕ ದಾಳಿಯ ನೆರವಿನಿಂದ ಮಿಂಚಿದ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 228 ರನ್​ಗಳ ಭರ್ಜರಿ ಜಯ ದಾಖಲಿಸಿದೆ.

ಇಲ್ಲಿನ ಪ್ರೇಮದಾಸ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋಲು ಮೊದಲು ಬ್ಯಾಟ್​ ಮಾಡಿದ ಭಾರತ ತಂಡ ನಿಗದಿತ 50 ಓವರ್​ಗಳಲ್ಲಿ 356 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಪಾಕಿಸ್ತಾನ 32 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 128 ರನ್​ ಬಾರಿಸಿತು. ಹ್ಯಾರಿಸ್ ರವೂಫ್ ಹಾಗೂ ನಾಸಿಮ್​ ಶಾ ಬ್ಯಾಟಿಂಗ್ ಮಾಡಿದ ಕಾರಣ ಪಾಕಿಸ್ತಾನ ತಂಡ ಆಲ್ಔಟ್​ ಎಂದು ಪರಿಗಣಿಸಿ ಭಾರತಕ್ಕೆ ಜಯ ನೀಡಲಾಯಿತು.

Sukhesha Padibagilu

ಹಲವು ತಿಂಗಳ ಗಾಯದ ಬಳಿಕ ತಂಡಕ್ಕೆ ಮರಳಿದ ಕೆ. ಎಲ್​ ರಾಹುಲ್​ ಅರ್ದ ಶತಕ ಬಾರಿಸುವ ಜತೆಗೆ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

Sukhesha Padibagilu

100 ರನ್​ಗಳ ಜತೆಯಾಟ ಆಡಿದ ಕೆ.ಎಲ್ ರಾಹುಲ್​ ವಿರಾಟ್​ ಕೊಹ್ಲಿ

Sukhesha Padibagilu

ರಾಹುಲ್ ಮತ್ತು ವಿರಾಟ್ ಕೊಹ್ಲಿಯ ಜತೆಯಾಟ ಮುಂದುವರಿದಿದೆ. ಇಬ್ಬರೂ ವೇಗದ ರನ್​ ಗಳಿಕಗೆ ಇಂಬುಕೊಟ್ಟಿದ್ದಾರೆ.

Sukhesha Padibagilu

ವೇಗದ ರನ್​ ಗಳಿಕೆಗೆ ಮುನ್ನುಡಿ ಹಾಕಿದ ಕೆ. ಎಲ್ ರಾಹುಲ್​. ವಿರಾಟ್ ಕೊಹ್ಲಿ.

Sukhesha Padibagilu

ಕೆ. ಎಲ್ ರಾಹುಲ್ ಹಾಗೂ ವಿರಾಟ್​ ಕೊಹ್ಲಿಯಿಂದ ಬ್ಯಾಟಿಂಗ್ ಆರಂಭ.

Exit mobile version