Site icon Vistara News

IPL Auction | ಐಪಿಎಲ್​ ಹರಾಜಿನಲ್ಲಿ ಗರಿಷ್ಠ ಮೊತ್ತ ಪಡೆದ ಟಾಪ್​ 10 ಆಟಗಾರರು ಇವರು

IPL 2023

ಕೊಚ್ಚಿ : ಐಪಿಎಲ್ 16ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ಶುಕ್ರವಾರ ಮುಕ್ತಾಯಗೊಂಡಿದ್ದು, ಒಟ್ಟು 80 ಆಟಗಾರರು ನಾನಾ ತಂಡಗಳನ್ನು ಸೇರಿಕೊಂಡಿದ್ದಾರೆ. ಇವರಲ್ಲಿ 29 ವಿದೇಶಿ ಆಟಗಾರರು. ಒಟ್ಟಾರೆ 167 ಕೋಟಿ ರೂಪಾಯಿ ಮೊತ್ತವನ್ನು ಫ್ರಾಂಚೈಸಿಗಳು ಆಟಗಾರರಿಗೆ ಹೂಡಿಕೆ ಮಾಡಿವೆ. ಅಂತೆಯೇ ಮುಂದಿನ ಐಪಿಎಲ್​ನಲ್ಲಿ ಕಣಕ್ಕೆ ಇಳಿಯಲಿರುವ ಗರಿಷ್ಠ ಮೊತ್ತ ಪಡೆದ 10 ಆಟಗಾರರ ಪಟ್ಟಿ ಇಲ್ಲಿದೆ.

ಆಟಗಾರಮೊತ್ತತಂಡ
ಸ್ಯಾಮ್​ ಕರ್ರನ್​18.50 ಕೋಟಿ ರೂಪಾಯಿಪಿಬಿಕೆಎಸ್​
ಕ್ಯಾಮೆರೂನ್​ ಗ್ರೀನ್​17.50 ಕೋಟಿ ರೂಪಾಯಿಎಮ್​ಐ
ಬೆನ್​ ಸ್ಟೋಕ್ಸ್​16.25 ಕೋಟಿ ರೂಪಾಯಿಸಿಎಸ್​ಕೆ
ನಿಕೋಲಸ್​ ಪೂರನ್​16 ಕೋಟಿ ರೂಪಾಯಿಎಲ್​ಎಸ್​ಜಿ
ಹ್ಯಾರಿ ಬ್ರೂಕ್​13.25 ಕೋಟಿ ರೂಪಾಯಿಎಸ್​ಆರ್​ಎಚ್
ಮಯಾಂಕ್ ಅಗರ್ವಾಲ್​8.25 ಕೋಟಿ ರೂಪಾಯಿಎಸ್​ಆರ್​ಎಚ್
ಶಿವಂ ಮಾವಿ6 ಕೋಟಿ ರೂಪಾಯಿಜಿಟಿ
ಜೇಸನ್​ ಹೋಲ್ಡರ್​5.75 ಕೋಟಿ ರೂಪಾಯಿಆರ್​ಆರ್​
ಮುಕೇಶ್​ ಕುಮಾರ್​5.50 ಕೋಟಿ ರೂಪಾಯಿಡಿಸಿ
ಹೆನ್ರಿನ್​ ಕ್ಲಾಸೆನ್​5.25 ಕೋಟಿ ರೂಪಾಯಿಎಸ್​ಆರ್​ಎಚ್​

ಇದನ್ನೂ ಓದಿ | IPL Auction | ಐಪಿಎಲ್​ ಮಿನಿ ಹರಾಜು ಪ್ರಕ್ರಿಯೆ ನಡೆಯೋದು ಎಲ್ಲಿ? ಯಾವ ಟಿವಿಯಲ್ಲಿ ನೇರ ಪ್ರಸಾರ?

Exit mobile version