Site icon Vistara News

WPL 2024 : ಈ ಸಲ ಕಪ್​ ನಮ್ದೇ: ಆರ್​ಸಿಬಿ ಮಹಿಳೆಯರ ವಿಕ್ರಮದ ಬಗ್ಗೆ ಯಾರು ಏನಂದರು?

RCB Team

ನವದೆಹಲಿ: ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಭಾನುವಾರ (ಮಾರ್ಚ್ 17) ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL 2024 ) ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಟ್ರೋಫಿ ತನ್ನದಾಗಿಸಿಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಡಿಸಿ ತಂಡ ನಿಗದಿತ 20 ಓವರ್​​ಗಳಲ್ಲಿ ಕೇವಲ 113 ರನ್​ಗಳಿಗೆ ಆಲೌಟ್ ಆಯಿತು. ಆರ್​ಸಿಬಿ ಇನ್ನೂ 3 ಎಸೆಗಳು ಇರುವಂತೆಯೇ 115 ರನ್​ ಬಾರಿಸಿ ಸಂಭ್ರಮಿಸಿತು.

ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂದಾನ ಮತ್ತು ಸೋಫಿ ಡಿವೈನ್ (27 ಎಸೆತಗಳಲ್ಲಿ 32 ರನ್) ಮೊದಲ ವಿಕೆಟ್​ಗೆ 49 ಎಸೆತಗಳಲ್ಲಿ 49 ರನ್ ಸೇರಿಸಿದರು. ಒಂಬತ್ತನೇ ಓವರ್​ನಲ್ಲಿ ಡಿವೈನ್ ಔಟ್​ ಮಾಡಿದ ಶಿಖಾ ಪಾಂಡೆ ಜತೆಯಾಟ ಮುರಿದರು. ನಾಯಕಿ ಮಂಧನಾ (39 ಎಸೆತಗಳಲ್ಲಿ 31 ರನ್), ಎಲಿಸ್ ಪೆರ್ರಿ (37 ಎಸೆತಗಳಲ್ಲಿ 35* ರನ್) ಮತ್ತು ರಿಚಾ ಘೋಷ್ (14 ಎಸೆತಗಳಲ್ಲಿ 17* ರನ್) ಮಧ್ಯಮ ಓವರ್​ಗಳಲ್ಲಿ ಯಾವುದೇ ಕುಸಿತವಾಗದಂತೆ ನೋಡಿಕೊಂಡರು. ಬೆಂಗಳೂರು ಮೂಲದ ಫ್ರಾಂಚೈಸಿ ಪಂದ್ಯಾವಳಿಯುದ್ದಕ್ಕೂ ಆಡಿದ ರೀತಿಗೆ ಅಭಿಮಾನಿಗಳು ವಿಸ್ಮಯಗೊಂಡಿದ್ದಾರೆ. ಕೆಲವು ಸಂತೋಷದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಅಂಥ ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ

ಈ ಸಲ ಕಪ್​ ನಮ್ದೇ

ಕ್ರಿಸ್​ ಗೇಲ್ ಪ್ರತಿಕ್ರಿಯೆ

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಚಾಂಪಿಯನ್​ ಆರ್​​ಸಿಬಿ ಮಹಿಳೆಯರು ಯುವ ಅಥ್ಲೀಟ್​​ಗಳಿಗೆ ಪ್ರೇರಣೆ

ಗ್ಲೆನ್ ಮ್ಯಾಕ್ಸ್​ವೆಲ್​

ಮಯಾಂಕ್​ ಅಗರ್ವಾಲ್​

ವಿಜಯ್​ ಮಲ್ಯ

ಆನಂದ, ಪರಮಾನಂದ

ಮಿಥಾಲಿ ರಾಜ್​

ದಿನೇಶ್​ ಕಾರ್ತಿಕ್​

ದಿನೇಶ್​ ಕಾರ್ತಿಕ್​

Exit mobile version