Site icon Vistara News

WTC Final 2023: ವಿಶ್ವ ಟೆಸ್ಟ್​ ಚಾಂಪಿಯನ್​ ಪಟ್ಟ ಅಲಂಕರಿಸಿ ದಾಖಲೆ ನಿರ್ಮಿಸಿದ ಆಸ್ಟ್ರೇಲಿಯಾ

Australia vs India

ಲಂಡನ್​: ಭಾರತ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್(WTC Final 2023)​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಚಾಂಪಿಯನ್​ ಪಟ್ಟ ಅಲಂಕರಿಸಿದೆ.

Abhilash B C

ವಿರಾಟ್​​ ಕೊಹ್ಲಿ ವಿಕೆಟ್​ ಪತನ. ಆತಂಖದಲ್ಲಿ ಭಾರತ ತಂಡ. 49 ರನ್​ಗೆ ಆಟ ಮುಗಿಸಿದ ವಿರಾಟ್​ ಕೊಹ್ಲಿ

Abhilash B C

ಭಾರತೀಯರ ವಿಕೆಟ್​ ಕೀಳಲು ರಣ ತಂತ್ರ ರೂಪಿಸಿದ ಆಸ್ಟ್ರೇಲಿಯಾ

Abhilash B C

ಪಂದ್ಯ ಆರಂಭ, ಕ್ರೀಸ್​ಗೆ ಆಗಮಿಸಿದ ವಿರಾಟ್​ ಕೊಹ್ಲಿ ಮತ್ತು ರಹಾನೆ

Abhilash B C

ಒಂದೊಮ್ಮೆ ಪಂದ್ಯ ಡ್ರಾಗೊಂಡರೆ ಇತ್ತಂಡಗಳನ್ನು ಜಂಟಿ ಚಾಂಪಿಯನ್‌ ಎಂದು ಘೋಷಿಸಲಾಗುತ್ತದೆ.

Abhilash B C

ಈ ಟೆಸ್ಟ್‌ ಪಂದ್ಯವನ್ನು ಯಾರೇ ಗೆದ್ದರೂ ಇತಿಹಾಸವೊಂದು ಸೃಷ್ಟಿಯಾಗಲಿದೆ. ಈಗಾಗಲೇ ಭಾರತ ಮತ್ತು ಆಸ್ಟ್ರೇಲಿಯ ತಂಡಗಳೆರಡೂ ಏಕದಿನ ವಿಶ್ವಕಪ್‌ ಹಾಗೂ ಟಿ20 ವಿಶ್ವಕಪ್‌ ಗೆದ್ದಿವೆ. ಹೀಗಾಗಿ ಟೆಸ್ಟ್‌ ವಿಶ್ವಕಪ್‌ ಗೆದ್ದರೆ ಈ ಮೂರು ಮಾದರಿಯ ವಿಶ್ವ ಕಪ್​ ಗೆದ್ದ ಮೊದಲ ತಂಡ ಎಂಬ ಹಿರಿಮೆಗೆ ಪಾತ್ರವಾಗಲಿದೆ. ಈ ತಂಡ ಯಾವುದು ಎಂಬುದು ಸದ್ಯದ ಕುತೂಹಲ.

Exit mobile version