Site icon Vistara News

WTC Final 2023: ಭಾರತ-ಆಸ್ಟ್ರೇಲಿಯಾ ನಾಲ್ಕನೇ ದಿನದಾಟದ ಹೈಲೆಟ್ಸ್​

WTC Final 2023

ಲಂಡನ್​: ರೋಚಕ ಘಟ್ಟ ತಲುಪಿರುವ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಪಂದ್ಯ ನಾಲ್ಕನೇ ದಿನದಾಟಕ್ಕೆ ಬಂದು ನಿಂತಿದೆ. ಈ ಪಂದ್ಯದ ಹೈಲೆಟ್ಸ್​ ಇಲ್ಲಿದೆ.

Sukhesha Padibagilu

ಆಸ್ಟ್ರೇಲಿಯಾ ತಂಡಕ್ಕೆ 443 ರನ್​ ಮುನ್ನಡೆ.

Sukhesha Padibagilu

ಏಳನೇ ವಿಕೆಟ್​ ಕಳೆದುಕೊಂಡ ಆಸ್ಟ್ರೇಲಿಯಾ. ಮಿಚೆಲ್​ ಸ್ಟಾರ್ಕ್​ 41ಕ್ಕೆ ಔಟ್​. ಮೊಹಮ್ಮದ್ ಶಮಿಗೆ ವಿಕೆಟ್​

Abhilash B C

ಭೋಜನ ವಿರಾಮದ ವೇಳೆಗೆ ಆಸ್ಟ್ರೇಲಿಯಾ ತಂಡ 6 ವಿಕೆಟ್​ ಕಳೆದುಕೊಂಡು 201 ರನ್​ಗಳಿಸಿದೆ. ಸದ್ಯ 374 ರನ್​ ಮುನ್ನಡೆ ಸಾಧಿಸಿದೆ.

Abhilash B C

ಆಸ್ಟ್ರೇಲಿಯಾದ 6ನೇ ವಿಕೆಟ್​ ಪತನ. ಕ್ಲೀನ್​ ಬೌಲ್ಡ್​ ಆದ ಕ್ಯಾಮರೂನ್​ ಗ್ರೀನ್​

Abhilash B C

ಸುಲಭದ ರನೌಟ್​ ಅವಕಾಶ ಕೈಚೆಲ್ಲಿದ ಮೊಹಮ್ಮದ್​ ಸಿರಾಜ್​

Exit mobile version