Site icon Vistara News

WTC Final 2023: ಭಾರತ-ಆಸ್ಟ್ರೇಲಿಯಾ ನಾಲ್ಕನೇ ದಿನದಾಟದ ಹೈಲೆಟ್ಸ್​

WTC Final 2023

ಲಂಡನ್​: ರೋಚಕ ಘಟ್ಟ ತಲುಪಿರುವ ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಪಂದ್ಯ ನಾಲ್ಕನೇ ದಿನದಾಟಕ್ಕೆ ಬಂದು ನಿಂತಿದೆ. ಈ ಪಂದ್ಯದ ಹೈಲೆಟ್ಸ್​ ಇಲ್ಲಿದೆ.

Abhilash B C

128 ರನ್​ಗೆ 5 ವಿಕೆಟ್​ ಕಳೆದುಕೊಂಡ ಆಸ್ಟ್ರೇಲಿಯಾ

Abhilash B C

ಉಮೇಶ್​ ಯಾದವ್​ ಬೆಂಕಿ ಬೌಲಿಂಗ್​ ದಾಳಿಗೆ ಬೆದರಿದ ಲಬುಶೇನ್​

Abhilash B C

ನಾಲ್ಕನೇ ದಿನದಾಟದಲ್ಲಿ ಮೇಲುಗೈ ಸಾಧಿಸುವ ಸೂಚನೆ ನೀಡಿದ ಭಾರತದ ಬೌಲರ್​ಗಳು

Abhilash B C

ಲಬುಶೇನ್​ ವಿಕೆಟ್​ ಪತನ

Abhilash B C

ರನ್​ ಗಳಿಸಲು ತಿಣುಕಾಡುತ್ತಿರುವ ಆಸ್ಟ್ರೇಲಿಯಾ

Exit mobile version