ಚಿಕ್ಕಮಗಳೂರು: ಶಾಸಕ ಸಿ.ಟಿ. ರವಿ ತಮ್ಮ ಹುಟ್ಟೂರು ಚಿಕ್ಕಮಾಗರವಳ್ಳಿಯಲ್ಲಿ ನಡೆಯುತ್ತಿರುವ ಜಾತ್ರೆಯಲ್ಲಿ ಪಾಲ್ಗೊಂಡರು. ಅಲ್ಲದೆ, ದೇವಸ್ಥಾನದ ಆವರಣದಲ್ಲಿ ದೇವರ ಅಡ್ಡೆ ಹೊತ್ತು ಸಾಂಪ್ರದಾಯಿಕ ವಾದ್ಯಕ್ಕೆ ಹೆಜ್ಜೆ ಹಾಕುವ ಮೂಲಕ ಸಂಭ್ರಮಿಸಿದರು. ಇದೇ ಮೊದಲ ಬಾರಿಗೆ ಈ ಉತ್ಸವದಲ್ಲಿ ಮಹಿಳಿಯರಿಗೂ ಸುಗ್ಗಿ ಕುಣಿತಕ್ಕೆ ಅವಕಾಶವಿರುವುದು ವಿಶೇಷ.
ಇನ್ನಷ್ಟು video: ನಾಟಕದ ಡೈಲಾಗ್ ಹೇಳಿ ಕರ್ಣನಾದ ಶಾಸಕ ಜಿ.ಟಿ. ದೇವೇಗೌಡ