CT Ravi: ಸೋತಿರುವ ಸಿ.ಟಿ.ರವಿಯವರು ತಮ್ಮ ಬೆಂಬಲಿಗರಿಗೆ ಪತ್ರವೊಂದನ್ನು ಬರೆದಿದ್ದಾರೆ. ‘ಚಿಕ್ಕಮಗಳೂರಿನ ಜನರು ನೀಡಿರುವ ಜನಾದೇಶಕ್ಕೆ ತಲೆಬಾಗುತ್ತೇನೆ. ಇದು ಸಿದ್ಧಾಂತದ ಸೋಲಲ್ಲ. ವೈಯಕ್ತಿಕವಾದ ಸೋಲು ಎಂದಿದ್ದಾರೆ.
Assembly Election 2023: ಈ ಬಾರಿಯ ಜಿದ್ದಾಜಿದ್ದಿನ ಕ್ಷೇತ್ರಗಳಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರವೂ ಒಂದಾಗಿದ್ದು, ಹಲವು ಕಾರಣಗಳಿಂದ ಗಮನ ಸೆಳೆದಿತ್ತು. ಇದೀಗ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ನ ತಮ್ಮಯ್ಯ ಅವರು ವಿಜಯಮಾಲೆಯನ್ನು ಧರಿಸಿದ್ದಾರೆ.
Chief minister : ಚುನಾವಣೆಯ ಅಬ್ಬರ ಜೋರಾಗಿರುವ ನಡುವೆಯೇ ಬಿಜೆಪಿಯಲ್ಲಿ ಸಿಎಂ ಯಾರು ಎನ್ನುವ ಚರ್ಚೆಯೂ ಹೆಚ್ಚಾಗಿದೆ. ಸಿ.ಟಿ. ರವಿ ಬಳಿಕ ಈಗ ಆರ್. ಅಶೋಕ್ ಕೂಡಾ ಸಿಎಂ ಆಸೆ ವ್ಯಕ್ತಪಡಿಸಿದ್ದಾರೆ.
Karnataka election 2023: ರಾಷ್ಟ್ರೀಯವಾದಿ ಸಿ ಟಿ ರವಿ ಸಿಎಂ ಆಗಲಿ ಎಂದು ಬಿಜೆಪಿಯ ಹಿರಿಯ ನಾಯಕ ಈಶ್ವರಪ್ಪ ಹೇಳಿದ್ದರು. ರಾಜ್ಯದ ಜನರು ಯಾವಾಗ ಅಪೇಕ್ಷಿಸುತ್ತಾರೋ ಆಗ ಸಿಎಂ ಆಗುವೆ ಎಂದು ರವಿ ಪ್ರತಿಕ್ರಿಯಿಸಿದ್ದಾರೆ.
Karnataka Election 2023: ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ಭವಿಷ್ಯದ ಮುಖ್ಯಮಂತ್ರಿಗಳ ಬಗ್ಗೆ ಚರ್ಚೆ ಜೋರಾಗಿದೆ. ಬಿಜೆಪಿಯ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಸಿಎಂ ಆಗಲಿ...
CT Ravi: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಎಸ್ಡಿಪಿಐ ಅಭ್ಯರ್ಥಿಯನ್ನು ಕಣಕ್ಕಿಳಿಸುವ ವಿಚಾರವಾಗಿ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ರಸೂಲ್ ಖಾನ್ ಹಾಗೂ ಎಸ್ಡಿಪಿಐ ನಗರಸಭಾ ಸದಸ್ಯ ದಂಟರಮುಖಿ ಶ್ರೀನಿವಾಸ್ ನಡುವೆ ನಡೆದ ಮಾತುಕತೆಯಲ್ಲಿ ಬಿಜೆಪಿಯ...
LR Shivarame Gowda: ಜೆಡಿಎಸ್ನಿಂದ ಉಚ್ಚಾಟನೆಗೊಂಡು ಒಂದು ವರ್ಷಗಳ ಕಾಲ ಯಾವುದೇ ಪಕ್ಷ ಸೇರದೆ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವುದಾಗಿ ಹೇಳಿಕೊಳ್ಳುತ್ತಿದ್ದ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಅವರು ತಮ್ಮ ಪುತ್ರನ ಜತೆಗೆ ಬುಧವಾರ ಅಧಿಕೃತವಾಗಿ ಬಿಜೆಪಿ...
ಮುಸ್ಲಿಮರ ಮೀಸಲಾತಿ ((Reservation)) ಹಕ್ಕನ್ನು ಮರಳಿಸದಿದ್ದರೆ ಮುಂದಿನ ದಿನಗಳಲ್ಲಿ ಸಿಎಂ ಬೊಮ್ಮಾಯಿ ಅವರ ಚಡ್ಡಿ ಬಿಚ್ಚಿಸ್ತೇವೆ ಎಂಬ ಎಸ್ಡಿಪಿಐ ನಾಯಕನ ಹೇಳಿಕೆಗೆ ಬಿಜೆಪಿ ನಾಯಕ ಸಿ.ಟಿ. ರವಿ ಸವಾಲು ಹಾಕಿದ್ದಾರೆ.
Car Accident: ಚಿಕ್ಕಮಗಳೂರಿನ ಎಐಟಿ ಸರ್ಕಲ್ ಸಮೀಪ ಕಾರು ಅಪಘಾತವಾಗಿದ್ದು, ಅದರಲ್ಲಿ ಮದ್ಯದ ಪ್ಯಾಕೆಟ್, ಶಾಸಕ ಸಿ.ಟಿ. ರವಿ ಭಾವಚಿತ್ರವಿರುವ ಕ್ಯಾಲೆಂಡರ್, ಲಾಂಗ್ ಪತ್ತೆಯಾಗಿವೆ.
ಉರಿ ಗೌಡ ಮತ್ತು ನಂಜೇಗೌಡ ಪಾತ್ರಗಳು ಕಾಲ್ಪನಿಕವಲ್ಲ. ಅವುಗಳ ಬಗ್ಗೆ ಸಾಕಷ್ಟು ದಾಖಲೆ ಇದೆ. ಇದರ ಬಗ್ಗೆ ಸಮಗ್ರ ಅಧ್ಯಯನ ಆಗಲಿ ಎಂದಿದ್ದಾರೆ ಸಿ.ಟಿ. ರವಿ.