Site icon Vistara News

Video: ತಿಮ್ಮಪ್ಪನ ದರ್ಶನಕ್ಕೆ ನೂಕು ನುಗ್ಗಲು

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಕರೊನಾ ಕಾರಣಕ್ಕೆ ನಿರ್ಬಂಧ ತಟ್ಟಿತ್ತು. ಕಳೆದ ಕೆಲವು ದಿನಗಳಿಂದ ನಿರ್ಬಂಧ ತೆರವಾಗಿದ್ದು, ಪ್ರತಿದಿನ ಸುಮಾರು 60 ಸಾವಿರ ಭಕ್ತರಿಗೆ ಅವಕಾಶ ನೀಡಲಾಗುತ್ತಿದೆ. ಎರಡು ವರ್ಷದಿಂದ ದರ್ಶನ ಸಾಧ್ಯವಾಗದಿದ್ದ ವೆಂಕಟೇಶ್ವರನ ಭಕ್ತರ ದಂಡು ದರ್ಶನಕ್ಕೆ ಮುಗಿ ಬೀಳುತ್ತಿದೆ. ಶ್ರೀವಾರಿ ಸೇವಾ ದರ್ಶನ ಟಿಕೆಟ್‌ ಕೌಂಟರ್‌ ಬಳಿ ಜನರ ನಿಯಂತ್ರಣವೇ ಸವಾಲಾಗಿದೆ.

https://vistaranews.com/wp-content/uploads/2022/04/Tirupati-Srivari-Seva-Darshan-Rush-2022.mp4

ಹೆಚ್ಚಿನ ಓದಿಗಾಗಿ: ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್: ನಿತ್ಯ 60 ಸಾವಿರ ಜನರಿಗೆ ದರ್ಶನ ನೀಡಲಿರುವ ಬಾಲಾಜಿ

Exit mobile version