ದೇವರ ದರ್ಶನ ಮತ್ತು ವಸತಿ ಸೌಲಭ್ಯ ಹಂಚಿಕೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವುದಕ್ಕಾಗಿ ತಿರುಪತಿ ತಿರುಮಲ ವೆಂಕಟೇಶ್ವರ ದೇಗುಲದಲ್ಲಿ (Tirupati temple) ಮಾರ್ಚ್ 1ರಿಂದ ಮುಖ ಗುರುತಿಸುವ ವ್ಯವಸ್ಥೆಯನ್ನು (Face Recognition) ಅಳವಡಿಸಲಾಗುತ್ತಿದೆ.
ಭಾರತದ ಶ್ರೀಮಂತ ದೇವರು ಎನಿಸಿಕೊಂಡಿರುವ ತಿರುಮಲ ತಿರುಪತಿ ಹುಂಡಿಯಲ್ಲಿ (Tirumala Tirupati Hundi) ಒಟ್ಟು 1,451 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಮ್(TTD) ತಿಳಿಸಿದೆ.
ತಿರುಪತಿ ದೇವಸ್ಥಾನದ ಸದ್ಯದ ಮಾರುಕಟ್ಟೆ ವಹಿವಾಟು ಮೌಲ್ಯ, ದೇಶದ ಹಲವು ಬ್ಲ್ಯೂ ಚಿಪ್ ಕಂಪನಿಗಳ ವಹಿವಾಟು ಮೌಲ್ಯಕ್ಕಿಂತಲೂ ಹೆಚ್ಚಿದೆ. ಬೆಂಗಳೂರು ಮೂಲದ ವಿಪ್ರೋ ಕಂಪನಿಯ ಮಾರುಕಟ್ಟೆ ಮೌಲ್ಯ 2.14 ಲಕ್ಷ ಕೋಟಿ ರೂಪಾಯಿ.
ವಿಐಪಿಗಳ ದರ್ಶನದ (Tirupati Darshan) ಸಮಯ ಬದಲಾವಣೆ, ಶ್ವೇತಪತ್ರ ಹೊರಡಿಸುವುದು, ಟಿಟಿಡಿ ಸಿಬ್ಬಂದಿಗೆ ವಸತಿ ಸೌಲಭ್ಯ ಕಲ್ಪಿಸುವುದು ಸೇರಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಎಲ್ಲ ನಿರ್ಣಯಗಳನ್ನು ಅಕ್ಟೋಬರ್ನಿಂದ ಜಾರಿಗೊಳಿಸಲಾಗುತ್ತದೆ.
ಚೆನ್ನೈ ಮೂಲದ ಉದ್ಯಮಿ ಅಬ್ದುಲ್ ಘನಿ ತಿರುಪತಿ ತಿರುಮಲ ದೇವಸ್ಥಾನಕ್ಕೆ ದೇಣಿಗೆ ನೀಡುತ್ತಿರುವುದು ಇದೇ ಮೊದಲೇನೂ ಅಲ್ಲ. ವೆಂಕಟೇಶ್ವರ ದೇವರ ಭಕ್ತರಾಗಿರುವ ಅವರು ಹಿಂದೆಯೂ ದೇಣಿಗೆ ಕೊಟ್ಟಿದ್ದಾರೆ,
ಎರಡು ವರ್ಷದಿಂದ ದರ್ಶನ ಸಾಧ್ಯವಾಗದಿದ್ದ ವೆಂಕಟೇಶ್ವರನ ಭಕ್ತರ ದಂಡು ಶ್ರೀವಾರಿ ಸೇವಾ ದರ್ಶನಕ್ಕೆ ಆಗಮಿಸುತ್ತಿದ್ದು, ಟಿಕೆಟ್ ಕೌಂಟರ್ ಬಳಿ ಜನರ ನಿಯಂತ್ರಣವೇ ಸವಾಲಾಗಿದೆ.
ನಿತ್ಯ 60 ಸಾವಿರ ಜನರಿಗೆ ದರ್ಶನ ನೀಡಲಿರುವ ಬಾಲಾಜಿ