Video Viral: ಮಕ್ಕಳು ದೊಡ್ಡವರನ್ನು ನೋಡಿ ಕಲಿಯುತ್ತಾರೆ ಎಂಬುದು ಎಷ್ಟು ಸತ್ಯ ಅಲ್ಲವೇ? ಅದರ ಜತೆಗೆ ಕೆಲವು ಮಕ್ಕಳಿಗೆ ಡ್ಯಾನ್ಸ್ ಅನ್ನೋದು ಹುಟ್ತಾನೇ ವರವಾಗಿ ಬಂದಿರುತ್ತದೆ ಅನ್ನೋ ನಂಬಿಕೆಗೂ ಕೆಲವೊಮ್ಮೆ ಬಲ ಬರ್ತದೆ. ಈ ಪುಟ್ಟ ಮಗುವನ್ನು ನೋಡಿ, ದೊಡ್ಡವರು ಸ್ಟೇಜ್ ಮೇಲೆ ಮಾಡುವ ಡ್ಯಾನ್ಸ್ ಸ್ಟೆಪ್‌ಗಳಿಗೆ ಸರಿಸಾಟಿಯಾಗಿ ಈ ಮಗು ಕುಣಿಯುತ್ತಿದೆ. ಕೆಲವೊಮ್ಮೆ ಅವರಿಗಿಂತಲೂ ಇದರ ಕುಣಿತವೇ ಚಂದ ಕಾಣಿಸುತ್ತಿದೆ. ಲೀಲಾಜಾಲವಾಗಿ ಕುಣಿಯುವ ಈ ಮಗುವಿನ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: Viral News: ಇವನ ವೇಗ ನೋಡಿ ಸೂಪರ್ ಫಾಸ್ಟ್ ಯಂತ್ರಗಳೇ ಬೆಚ್ಚಿ ಬಿದ್ದಿವೆಯಂತೆ!